ವಾರ್ಡುಗಳಿಗೆ ಬೇಟಿ….

0
135

ಮಂಡ್ಯ/ಮಳವಳ್ಳಿ: ಯಡಿಯೂರಪ್ಪರವರ 150ಮಿಷನ್ ಹಾಗೂ ಮೋದಿರವರ ಕನಸು ಕಾಂಗ್ರೆಸ್ ಮುಕ್ತ ರಾಜ್ಯ. ಮಾಡಲು ಯುವ ಜನತೆ ಮನಸ್ಸು ಮಾಡಬೇಕಾಗಿದೆ ಎಂದು. ಮಾಜಿ ಸಚಿವ ಎಸ್.ಎ ರಾಮದಾಸ್ ರವರು ತಿಳಿಸಿದರು. ಪಟ್ಟಣದ ವಾರ್ಡುಗಳಿಗೆ ಬೇಟಿ ಬಿಜೆಪಿ ಸಾಧನೆಯ ಬಗ್ಗೆ ವಿವಿರರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಪಟ್ಟಣದ 28 ಬೂತ್ ಗಳಿಗೂ ಬೇಟಿ ಮನೆಮನೆಗೂ ಬಿಜೆಪಿ ಸರ್ಕಾರ ಸಾಧನೆಯನ್ನು ವಿವರಿಸಿದರು. ಯುವಕರ ಗುಂಪು ಮನಸ್ಸು ಮಾಡಿದರೆ ಈ ಕ್ಷೇತ್ರದಲ್ಲಿ ಬಿಜೆಪಿ ಶಾಸಕರನ್ನು ಮಾಡಬಹುದು ಎಂದರು. ಕಾಯ೯ಕ್ರಮ ದಲ್ಲಿ ರಾಜ್ಯ ರೈತಮೋರ್ಚಾ ಕಾರ್ಯಕಾರಣಿ ಸದಸ್ಯ ಯಮದೂರುಸಿದ್ದರಾಜು, ಹಿಂದುಳಿದ ವರ್ಗಗಳ ಮೋರ್ಚಾ ಜಿಲ್ಲಾಧ್ಯಕ್ಷ ಡಾ.ಶ್ರೀಧರ್, ಜಿಲ್ಲಾ ಪ್ರದಾನಕಾರ್ಯದರ್ಶಿ ಎಂ.ಎನ್ ಕೃಷ್ಣ, ಟಾನ್ ಅಧ್ಯಕ್ಷ ರಾಜೀವ್, ಸ್ಲಂ ಮೋರ್ಚಾ ಅದ್ಯಕ್ಷ ಸಿದ್ದರಾಜು, ರಾಜು, ಸೇರಿದಂತೆ ಮತ್ತಿತ್ತರರು ಇದ್ದರು

LEAVE A REPLY

Please enter your comment!
Please enter your name here