ಪತ್ರಕರ್ತರಿಗೆ ಕ್ರೀಡಾ ಕೂಟ.

0
129

ಚಿಕ್ಕಬಳ್ಳಾಪುರ:ದತ್ತಿ ದಿನಾಚರಣೆಯ ಅಂಗವಾಗಿ ಪತ್ರಕರ್ತರಿಗೆ ಕ್ರೀಡಾ ಕೂಟ.

ಕೆ ವಿ ದತ್ತಿ ಜನ್ಮ ದಿನಾಚರಣೆಯ ಅಂಗವಾಗಿ ಕೆ.ವಿ.ಟ್ರಸ್ಟ್ ನ ಅಧ್ಯಕ್ಷ ರಾದ ನವೀನ್ ಕಿರಣ್ ರವರ ನೇತೃತ್ವದಲ್ಲಿ ಕೆ.ವಿ.ಟ್ರಸ್ಟ್ ಮತ್ತು ಪಂಚಗಿರಿ ಶಾಲಾ ಕಾಲೇಜು ಸಿಬ್ಬಂದಿಯವರಿಗೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಕ್ರೀಡಾಕೂಟವನ್ನ ಆಯೋಜಿಸಲಾಗಿತ್ತು ಹಾಗೇನೇ ಪತ್ರಿಕಾ ಮಾಧ್ಯಮದವರಿಗು ಸಹ ಕ್ರೀಡಾಕೂಟವನ್ನ ಆಯೋಜಿಸಿದ್ದರು.ಅದರ ಒಂದು ಕಿರು ನೋಟ ಇಲ್ಲಿದೆ..

ವರದಿಗಾರರು
ಅರಿಕೆರೆ ಮುನಿರಾಜು
ನ್ಯೂಸ್ ಟೈಮ್ ಟಿವಿ
ಚಿಕ್ಕಬಳ್ಳಾಪುರ

LEAVE A REPLY

Please enter your comment!
Please enter your name here