ನೂತನ ಸದಸ್ಯರ ಆಯ್ಕೆ..

0
259

ಚಿಕ್ಕಬಳ್ಳಾಪುರ/ಚಿಂತಾಮಣಿ ನಗರದ ವೆಂಕಟಗಿರಿಯಲ್ಲಿ ಕೈವಾರ ಹೋಬಳಿ ಘಟಕಕ್ಕೆ ನೂತನ ವಾಗಿ ಅಯ್ಕೆ ಮಾಡಲಾಯಿತು.

ಕರ್ನಾಟಕ ರಕ್ಷಣಾ ವೇದಿಕೆ (ಸಿಂಹ ಸೇನೆ) ರಾಜ್ಯ ಅಧ್ಯಕ್ಷರಾದ ಜಯದೇವಪ್ರಸನ್ನ ರವರ ಆದೇಶದ ಮೇರೆಗೆ ಮತ್ತು ತಾಲ್ಲೂಕು ಅಧ್ಯಕ್ಷರಾದ ಕೃಷ್ಣಜೀ ರಾವ್ ರವರ ನೇತೃತ್ವದಲ್ಲಿ ಚಿಂತಾಮಣಿ ತಾಲ್ಲೂಕಿನ ಕೈವಾರ ಹೋಬಳಿ ಘಟಕಕ್ಕೆ ನೂತನವಾಗಿ ಅಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಇವರನ್ನು ಸೈಯದ್ ಫಜೂಲ್, ರವಿ ಕೆ.ವಿ ,ಸಾಧಿಕ್ ,ಸೈಯದ್ ನದೀಮ್ ,ಅಜ್ಮಲ್, ಸೈಯದ್ ತಾಬ್ರೇಜ್ ,ಸೈಯದ್ ಇಸ್ಮಾಯಿಲ್ ,ಇಮ್ರಾನ್,ಅಯಾಜ್ ,ಶುಹೇಬ್ ,ಸೈಯದ್ ವಸೀಮ್, ಅಕ್ಮಲ್,ಜಹೀರ್ ಅಹ್ಮದ್, ಇವರನ್ನು ಅಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷರು ಜನಾರ್ದನ್ ,ತಾ ಅಧ್ಯಕ್ಷ ಕೃಷ್ಣ ಜೀರಾವ್ ,ನಗರ ಅಧ್ಯಕ್ಷ ಆಸೀಫ್ ,ತಾ ಉಪಾಧ್ಯಕ್ಷ ಕಾರ್ತಿಕ್ ,ನಗರ ಗೌರವ ಅಧ್ಯಕ್ಷ ಬೀರಪ್ಪ, ನಗರ ಯುವ ಘಟಕ ಅಧ್ಯಕ್ಷ ಎಸ್ ಎಸ್ ಅಫು, ಯುನೂಸ್, ಮುಷೀರ್, ತಾಲ್ಲೂಕು ಮಹಿಳಾ ಘಟಕ ಅಧ್ಯಕ್ಷ ಅರ್ಚನ ,ಸುವರ್ಣ ,ಶಶಿಕಲಾ, ಮುಂತಾದವರು ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here