ಪಕ್ಷದ ಸೇರ್ಪಡೆ ಕಾರ್ಯಕ್ರಮ

0
379

ಚಿಕ್ಕಬಳ್ಳಾಪುರ/ಚಿಂತಾಮಣಿ:-ನಗರದ ವೆಂಕಟಗಿರಿಕೋಟೆಯಲ್ಲಿ ಹಲವು ಮಂದಿ ಇತರೆ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ.

ವೆಂಕಟಗಿರಿಕೋಟೆಯ ಹಿರಿಯ ಮುಖಂಡರಾದ ಸಿ.ಕೆ ಶಾಬೀರ್ ಮತ್ತು ಟಿಪ್ಪು ರವರ ಸಮುಖದಲ್ಲಿ .ಬಿ.ಕೆ ಫಯಾಜ್ ,ಎಸ್‌ ಎಸ್ ಅಫು, ರಿಯಾಜ್, ನವೀದ್ ,ಆರೀಫ್, ಇಮ್ರಾನ್ ,ಯಾರಬ್ ,ಅಯ್ಯೊಬ್,ಸಿರಜ್, ತೌಸಿಫ್ ,ಇರ್ಫಾನ್, ಮೌಲ,ಸೈಯದ್ ಜಾಬೀ, ಇಸ್ಮಾಯಿಲ್, ಸೇರಿದಂತೆ ಮೂವತ್ತಕ್ಕೂ ಹೆಚ್ಚು ಜನರಿಗೆ ಪಕ್ಷದ ಶಾಲು ಹೊದಿಸಿ . ಶಾಸಕರದ ಜೆ.ಕೆ ಕೃಷ್ಣಾ ರೆಡ್ಡಿ ಪಕ್ಷಕ್ಕೆ ಸ್ವಾಗತಿಸಿದರು.

ಈ ವೇಳೆ ಮಾತನಾಡಿದ ಶಾಸಕರು ನನ್ನು ನಾಲ್ಕು ವರ್ಷಗಳಿಂದ ಮಾಡುತ್ತಿರುವ ಚಿಂತಾಮಣಿ ತಾಲ್ಲೂಕಿಗೆ ಕೆಲಸ ಕಾರ್ಯಗಳನ್ನು ಮೆ್ಚ್ಚಿ ಈಗ ವಿವಿಧ ಪಕ್ಷಗಳನ್ನು ತೊರೆದು ಜೆಡಿಎಸ್ ಪಕ್ಷಕ್ಕೆ ಸೇರ್ಪಡೆ ಆಗುತ್ತಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಿ.ಕೆ ಶಾಬೀರ್ ,ಟಿಪ್ಪು , ರಹೀಂಖಾನ್, ಚಾಂದ್ ಪಾಷ , ಜೆ.ಕೆ. ನಯಾಜ್ , ವೇಣು ,ಮಂಜುನಾಥ್,ಮತ್ತು ನಗರಸಭೆ ಸದಸ್ಯರಾದ ಷಪೀಕ್ ,ಮಂಜುನಾಥ್ ,ಪ್ರಕಾಶ್, ಮಾಜಿ ಅಧ್ಯಕ್ಷ ಅನ್ವರ್, ಇನ್ನೂ ಮತ್ತಿತರರು ಉಪಸ್ಥಿತಿಯಿದ್ದರು.

LEAVE A REPLY

Please enter your comment!
Please enter your name here