ಕಟ್ಟಡ ಕಾರ್ಮಿಕ ಸಾವು…

0
124

ಬಳ್ಳಾರಿ:ಹಳೆಯ ಕಟ್ಟಡ ತೆರವುಗೊಳಿಸುವ ಸಂದರ್ಭ ಕುಸಿದ ಛಾವಣಿ, ಕಟ್ಟಡ ಕಾರ್ಮಿಕ ಸಾವು, ಬಳ್ಳಾರಿ ನಗರದ ಸಣ್ಣ ಮಾರ್ಕೆಟ್ ಬಳಿ ನಡೆದ ಘಟನೆ, ಚಿತ್ರದುರ್ಗ ಜಿಲ್ಲೆ ಮೂಲದ ಪರಮೇಶ್ (35) ಸ್ಥಳದಲ್ಲೇ ಸಾವು, ಮತ್ತೋರ್ವನಿಗೆ ಗಾಯ, ವಿಮ್ಸ್ ಆಸ್ಪತ್ರೆಗೆ ದಾಖಲು, ಬ್ರೂಸ್ ಪೇಟೆ ಠಾಣಾ ವ್ಯಾಪ್ತಿಯಲ್ಲಿ ಘಟನೆ, ಅಗ್ನಿಶಾಮಕ ದಳ ಪೊಲೀಸರಿಂದ ಕಾರ್ಯಾಚರಣೆ

LEAVE A REPLY

Please enter your comment!
Please enter your name here