ಶಾಸಕ ವರ್ತೂರ್ ಪ್ರಕಾಶ್ ಗೆ ಪತ್ನಿ ವಿಯೋಗ

0
157

ಬೆಂಗಳೂರು/ಮಹದೇವಪುರ:- ಕೋಲಾರ ಶಾಸಕ ವರ್ತೂರ್ ಪ್ರಕಾಶ್ ಗೆ ಪತ್ನಿ ವಿಯೋಗ
ಮಲ್ಟಿ ಆರ್ಗನ್ಸ್ ಸಮಸ್ಯೆಯಿಂದ ಬಳಲುತ್ತಿದ್ದ ಪತ್ನಿ ಶ್ಯಾಮಲಾ (೪೦) ಇಂದು ಬೆಂಗಳೂರಿನ ಎಂ.ಎಸ್ ರಾಮಯ್ಯ ಆಸ್ಪತ್ರೆಯಲ್ಲಿ ಸಾವು, ಕಳೆದೆರಡು ದಿನಗಳ ಹಿಂದೆ ರಾಮಯ್ಯ ಆಸ್ಪತ್ರೆಗೆ ಚಿಕಿತ್ಸೆ ಹಿನ್ನೆಲೆ ಅಡ್ಮೀಟ್ ಮಾಡಲಾಗಿತ್ತು.
ಎರಡು ದಿನಗಳಿಂದ ಡಯಾಲಿಸಿಸ್ ನಡೆಯುತ್ತಿತ್ತು.ಚಿಕಿತ್ಸೆ ಫಲಕಾರಿಯಾಗದೇ ಮರಣ

LEAVE A REPLY

Please enter your comment!
Please enter your name here