ಸಿಎಂಗೆ ವಿಶ್ವನಾಥ್ ಟಾಂಗ್..

0
144

ಬಾಗಲಕೋಟೆ :ಸರ್ಕಾರ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಬೇರೆ ಕಲಹಗಳನ್ನ ಹುಟ್ಟುಹಾಕುತ್ತಿದೆ.ಲಿಂಗಾಯತ ಪ್ರತ್ಯೆಕ ಧರ್ಮ ವಿಚಾರಕ್ಕೆ ಪುಷ್ಠಿ ನೀಡಿ ಬ್ರಷ್ಟಾಚಾರದಿಂದ ನುಣುಚಿಕೊಳ್ಳುತ್ತಿದ್ದಾರೆ ಸಿಎಂ ಎಂದು ಬಾಗಲಕೋಟೆಯಲ್ಲಿ ಮಾಜಿ ಸಚಿವ ಎಚ್ ವಿಶ್ವನಾಥ್ ಸಿಎಂ ವಿರುದ್ಧ ಹರಿಹಾಯ್ದ್ರು.

ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಖುರ್ಚಿ ಆಶೆಗಾಗಿ ವರ್ಗ ಒಡೆದಾಳುವ ನೀತಿ ಅನುಸರಿಸುತ್ತಿದೆ ಸರ್ಕಾರ.ಸುಮ್ಮಸುಮ್ಮನೆ ಸರ್ಕಾರ ರಾಜ್ಯದ ಜನತೆ ಮುಂದೆ ಗೊಂದಲ ಹುಟ್ಟುಹಾಕುತ್ತಿದೆ. ಸಿಎಂ ಸಿದ್ದರಾಮಯ್ಯನವರಿಗೆ ನಾನು ಅನ್ನೋದಿದೆ.ಸಿಎಂ ಅವರೇ ನಾನು ಅನ್ನೋದನ್ನ ಬೀಡಿ. ನಾನು ಅನ್ನೋ ಅಹಂಕಾರವನ್ನ ಬಿಟ್ರೆ ಮಾತ್ರ ಮುಂದೆ ಸ್ವರ್ಗ ಪ್ರಾಪ್ತವಾಗುತ್ತೆ ಎಂದು ಪರೋಕ್ಷವಾಗಿ ಸಿಎಂಗೆ ಟಾಂಗ್ ನೀಡಿದ್ರು ಎಚ್ ವಿಶ್ವನಾಥ್.ಖುರ್ಚಿ ಆಶೆಗಾಗಿ ಜಾತಿ ಒಡೆದಾಳುವ ದುಸ್ಸಾಹಸ ಬೇಡ ಎಂದ ಅವರು ಮುಂದಿನ ವಿಧಾನಸಭೆ ಚುಣಾವಣೆಗೆ ಹುನೂಸರು ಕ್ಷೇತ್ರದಿಂದ ಸ್ಪರ್ಧೆಗಿಳಿಯಲು ಜೆಡಿಎಸ್ ವರಿಷ್ಠರು ಸೂಚಿಸಿದ್ದಾರೆ.ಅವರ ಅಣತೆಯಂತೆ ಸ್ಪರ್ಧಿಸುವೆ ಎಂದು ಬಾಗಲಕೋಟೆಯಲ್ಲಿ ಎಚ್ ವಿಶ್ವನಾಥ್ ಹೇಳಿದ್ರು..

LEAVE A REPLY

Please enter your comment!
Please enter your name here