ನಾಲ್ಕು ಮಕ್ಕಳಿಗೆ ಜನ್ಮ‌ ನೀಡಿದ ಮಹಾತಾಯಿ !

0
358

ಬಳ್ಳಾರಿ /ಎಮ್ಮಿಗನೂರು:ಬಳ್ಳಾರಿಯ ವಿಮ್ಸ್ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ನಾಲ್ಕು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಬಳ್ಳಾರಿ ತಾಲೂಕಿನ ಎಮ್ಮಿಗನೂರು ಗ್ರಾಮದ ಗುಂಡೂರು ಹುಲಿಗೆಮ್ಮ(26) ಎರಡನೇ ಹೆರಿಗೆಯಲ್ಲಿಎರಡು ಗಂಡು ಮತ್ತು ಎರಡು ಹೆಣ್ಣು ಮಕ್ಕಳಾಗಿದ್ದು, ತಾಯಿ, ಮಕ್ಕಳು ಆರೋಗ್ಯವಾಗಿದ್ದಾರೆ. ಮಕ್ಕಳ ಆರೋಗ್ಯ ದೃಷ್ಟಿಯಿಂದ ಮಕ್ಕಳನ್ನು ಎನ್‍ಐಸಿಯುನಲ್ಲಿ ಆರೈಕೆ ಮಾಡಲಾಗುತ್ತಿದೆ. ಹುಲಿಗೆಮ್ಮ ಳಿಗೆ ನಾಲ್ಕು ತಿಂಗಳು ಗರ್ಭಿಣಿಯಾಗಿರುವಾಗಲೇ ಗರ್ಭದಲ್ಲಿ ನಾಲ್ಕು ಮಕ್ಕಳು ಬೆಳೆಯುತ್ತಿರುವುದು ವೈದ್ಯರಿಂದ ಮಾಹಿತಿ ತಿಳಿದಿತ್ತು. ಹೀಗಾಗಿ ಹೆರಿಗೆ ಒಂದು ತಿಂಗಳ ಮುಂಚೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ‌ಒಂದು ತಿಂಗಳಿಂದ ವಿಮ್ಸ್ ನಲ್ಲಿ ಆರೈಕೆ ಬಳಿಕ ನಿನ್ನೆ ಸಂಜೆ ಹೆರಿಗೆಯಾಗಿದೆ,

LEAVE A REPLY

Please enter your comment!
Please enter your name here