ಕಾಲುವೆಗಳ ಮುಖಾಂತರ ನೀರು ಹರಿಸಲು ಒತ್ತಾಯಿಸಿ ಪ್ರತಿಭಟನೆ..

0
147

ಕೊಪ್ಪಳ:ತುಂಗಭದ್ರಾ ಜಲಾಶಯದಿಂದ ಕಾಲುವೆಗಳ ಮುಖಾಂತರ ನೀರು ಹರಿಸಲು ಒತ್ತಾಯಿಸಿ ತುಂಗಭದ್ರಾ ರೈತ ಹಿತರಕ್ಷಣೆ ವೇದಿಕೆಯಿಂದ ಮುನಿರಾಬಾದಿನ ತುಂಗಭದ್ರಾ ಎಸಿ ಕಛೇರಿಯ ಮುಂದೆ ಒಂದು ದಿನದ ಪ್ರತಿಭಟನೆಯನ್ನು ಇಂದು ಹಮ್ಮಿಕೊಳ್ಳಲಾಗಿತ್ತು.

ಈ ಸಂದಭ೯ದಲ್ಲಿ ಮಾತನಾಡಿದ ಮಾಜಿ ಸಂಸದ ಶಿವರಾಮೇಗೌಡ ರೈತರು ಭತ್ತ ನಾಟಿ ಮಾಡುತ್ತಿದ್ದು ಬೆಳೆಗಳಿಗೆ ನೀರಿನ ಅಭಾವ ಹೆಚ್ಚಾಗಿರುತ್ತದೆ ಹಾಗೂ ಸರಕಾರ ರೈತರ ಸಮಸ್ಯೆಗಳನ್ನು ಆಲಿಸುವ ಗೋಜಿಗೂ ಬರುತ್ತಿಲ್ಲ ಇಗೆ ಪರಸ್ಥಿತಿ ಮುಂದುವರೆದರೆ ರೈತರ ಆತ್ಮವಿಶ್ವಾಸ ಕುಂದುತ್ತದೆ ಇದರಿಂದ ಅನಾಹುತಗಳು ಹೆಚ್ಚಾಗುತ್ತವೆ.ಆದ್ದರಿಂದ ಆದಷ್ಟು ಬೇಗನೇ ಕಾಲುವೆಗಳ ಮೂಲಕ ನೀರನ್ನು ಬಿಡಬೇಕು ಇಲ್ಲವಾದಲ್ಲಿ ಉಘ್ರ ಪ್ರತಿಭಟನೆಯನ್ನು ಮಾಡುವದಾಗಿ ಎಚ್ಚರಿಸಿದರು.

ತುಂಗಭದ್ರಾ ಮುಖ್ಯ ಕಾಯ೯ನಿವಾ೯ಹಕ ಅಭಿಯಂತರರಿಗೆ ಮನವಿ ಸಲ್ಲಿಸಿದರು.

ಈ ಸಂದಭ೯ದಲ್ಲಿ ಮಾಜಿ ಶಾಸಕ ಪರಣ್ಣ ಮುನವಳ್ಳಿ. ಬಿಜೆಪಿ ಜಲ್ಲಾದ್ಯಕ್ಷರು ಮಾತನಾಡಿದರು. ಮುಖಂಡರಾದ.ತಿಪ್ಪೆರುದ್ರಸ್ವಾಮೀ.ಎಚ್.ಗೀರೆಗೌಡ.ಬಸವರಾಜ ದಡೆಸೂರು.ಮುಕುಂದರಾವ್ ಭವಾನಿಮಠ.ಸೇರಿದಂತೆ ಅನೇಕ ರೈತರು ಹಾಜರಿದ್ದರೂ

LEAVE A REPLY

Please enter your comment!
Please enter your name here