ಶ್ರೀ ಕೃಷ್ಣ ಜನ್ಮಾಷ್ಟಮಿ ಮೆರವಣಿಗೆ ಚಾಲನೆ..

0
109

ರಾಯಚೂರು:ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜಿಲ್ಲಾ ಉಸ್ತುವಾರಿ ಸಚಿವ ತನ್ವೀರ್ ಸೇಠ್ ಕೃಷ್ಣ ನ ಭಾವಚಿತ್ರ ಕ್ಕೆ ಮಾಲಾರ್ಪಣೆ ಮಾಡಿ ಮೆರವಣಿಗೆಗೆ ಚಾಲನೆ ನೀಡಿದರು.

ಮೆರವಣಿಗೆ ವಿವಿಧ ವೃತ್ತಗಳಲ್ಲಿ ಸಂಚರಿಸಿ ಯಾದವ ಸಂಘದ ಆವರಣಕ್ಕೆ ತರಳಿ ಕಾರ್ಯಕ್ರಮ ದಲ್ಲಿ ಭಾಗವಹಿಸಲಿದ್ದಾರೆ.ಮೆರವಣಿಗೆಯಲ್ಲಿ ಶಾಸಕ ಶಿವರಾಜ್ ಪಾಟೀಲ್,ನಗರಸಭೆ ಉಪಾಧ್ಯಕ್ಷ ಜಯಣ್ಣ,ಜಿ.ಪಂ ಅದ್ಯಕ್ಷೆ ಆದಿಮನಿ ವೀರಲಕ್ಷ್ಮಿ,ರವಿಬೋಸರಾಜ್,ತಸಿಲ್ದಾರ್ ಚಾಮರಾಜ ಪಾಟೀಲ್, ಪೌರಯುಕ್ತ ಗುರುಲಿಂಗಪ್ಪ,ಯಂಕಣ್ಣ ಯಾದವ್,ಮಹಾಂತೇಶ ಪಾಟೀಲ್‌ ಅತ್ತನೂರು,ವಿರುಪಾಕ್ಷಿ,ಕೆ ಶಾಂತಪ್ಪ,ಶಿವಮೂರ್ತಿ, ಹರೀಶ ನಾಡಗೌಡ, ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here