ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ

0
117

ಬೆಂಗಳೂರು/ಕೆ ಆರ್ ಪುರ:- ರಾತ್ರಿ ಸುರಿದ ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ.ಕೆ.ಆರ್ ಪುರದ ಕೆಲ ಬೀದಿಗಳಲ್ಲಿ ರಾತ್ರಿ ಇಡೀ ಜಾಗರಣೆ. ನೇತ್ರಾವತಿ ಬಡಾವಣೆ ಸೇರಿದಂತೆ ಅನೇಕ ಕಡೆಗಳಲ್ಲಿ ಮನೆಗಳಿಗೆ ನುಗ್ಗಿದ ಚರಂಡಿನೀರು.ಬಿಬಿಎಂಪಿ ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿ ಶಾಪ.  ನಿರ್ವಹಣೆ ಇಲ್ಲದೆ ನೀರುಗಾಲುವೆಗಳು ಬ್ಲಾಕ್. ಮಳೆಯ ನೀರು ಸರಾಗವಾಗಿ ಹರಿಯದೆ ತಗ್ಗು ಪ್ರದೇಶಗಳ ಮನೆಗೆ ನುಗ್ಗಿದ ಮಳೆ ಮತ್ತು ಚರಂಡಿ ನೀರು.

ಸ್ವಾತಂತ್ಯ ದಿನದಂದೂ ಇಲ್ಲ ನೆಮ್ಮದಿ.

LEAVE A REPLY

Please enter your comment!
Please enter your name here