ದೇವರಾಜ ಅರಸು ದಿನಾಚರಣೆ ಆಚರಣೆ..

0
111

ತುಮಕೂರು:ದೇವರಾಜ ಅರಸು ದಿನಾಚರಣೆ ಆಚರಣೆ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ನ್ಯಾಯದ ಹರಿಕಾರ ಡಿ .ದೇವರಾಜ ಅರಸು ಅವರ 102ನೇ ಜನ್ಮ ದಿನಾಚರಣೆಯನ್ನು ಹುಳಿಯಾರಿನ ದೇವರಾಜು ಅರಸು ಪತ್ತಿನ ಸಹಕಾರ ಸಂಘದಲ್ಲಿ ಆಚರಿಸಲಾಯಿತು. ಸಂಘದ ಅಧ್ಯಕ್ಷ ಕೆಎಂ ರಾಮಯ್ಯ ,ಹೂವಿನ ಮಲ್ಲೇಶಣ್ಣ ,ಸಣ್ಣರಂಗಯ್ಯ,ಮಂಜುನಾಥ್ ,ಡಾಬಾ ಸೂರಪ್ಪ ಮೊದಲಾದವರು ಸೇರಿದಂತೆ ಕಾರ್ಯದರ್ಶಿ ಕೃಷ್ಣಮೂರ್ತಿ ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here