ಗುಂಡಿಗೆ ಸಿಲುಕಿದ ಗ್ಯಾಸ್ ಟ್ಯಾಂಕರ್

0
220

ಬಳ್ಳಾರಿ /ಸಂಡೂರು:ಜಿಯೋ ಕೇಬಲ್ ಅಳವಡಿಸಲು ತೊಡಿದ ಗುಂಡಿಗೆ ಸಿಲುಕಿದ ಗ್ಯಾಸ್ ಟ್ಯಾಂಕರ್ ತುಂಬಿದ ಲಾರಿ- ಗ್ಯಾಸ್ ಟ್ಯಾಂಕರ್ ತುಂಬಿದ ಲಾರಿ ನಡುರಸ್ತೆಯಲ್ಲಿ ನಿಂತ ಕಾರಣ ಟ್ರಾಫೀಕ್ ಜಾಮ್- ಟ್ರಾಫಿಕ್ ಜಾಮ್ ನಿಂದ ವಾಹನ ಸವಾರರ ಪರದಾಟ- ತೋರಣಗಲ್ಲು ಗ್ರಾಮದಲ್ಲಿ ಘಟನೆ- ಟ್ಯಾಂಕರ್ ತೆರವುಗೊಳಿಸಲು ಹರಸಾಹಸ- ಸ್ಥಳಕ್ಕೆ ಪೊಲೀಸರು ಭೇಟಿ, ಟ್ರಾಫೀಕ್ ಕ್ಲೀಯರ್ ಮಾಡುತ್ತಿರುವ ಪೊಲೀಸರು- ಬಳ್ಳಾರಿಯ ಸಂಡೂರಿನ ತೋರಣಗಲ್ಲು ಗ್ರಾಮ.

LEAVE A REPLY

Please enter your comment!
Please enter your name here