ಸಚಿವ ಡಿ.ಕೆ.ಶಿ ಬದುಕಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀಗಳು

0
125

ತುಮಕೂರು:ಬೆಸ್ಕಾಂ ಒಕ್ಕಲಿಗ ನೌಕರರು ಏರ್ಪಡಿಸಿದ ಕೆಂಪೇಗೌಡ ಜಯಂತೋತ್ಸವದಲ್ಲಿ ಭಾಗಿಯಾಗಿ ಮಾತನಾಡುತ್ತಾ.
ಡಿಕೆ ಶಿವಕುಮಾರ್ ಕೇವಲ ಪವರ್ ಮಿನಿಸ್ಟರ್ ಮಾತ್ರವಲ್ಲ ಪವರ್ ಫುಲ್ ಮಿನಿಸ್ಟರ್ ಕೂಡಾ ಹೌದು ಎಂದು ಹೊಗಳಿದ್ದಾರೆ. ಡಿಕೆಶಿ ಅವರ ಬದುಕಿನ ಬಗ್ಗೆ ಹೇಳಬೇಕಾದ ಅವಶ್ಯಕತೆ ಇಲ್ಲ. ಬದುಕಿನಲ್ಲಿ ಬಂದ ಸಂಕಷ್ಟಗಳನ್ನು ಯಾವ ರೀತಿ ಎದುರಿಸಬೇಕು ಎಂದು ತಿಳಿದುಕೊಂಡ ವ್ಯಕ್ತಿ ಶಿವಕುಮಾರ್. ಎಂಥಹದ್ದೆ ಸಂದರ್ಭದಲ್ಲೂ ಎದೆಗುಂದದೆ ಸಮರ್ಥವಾಗಿ ನಿಭಾಯಿಸ್ತಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅಷ್ಟೆ ಅಲ್ಲ ಶಿವಕುಮಾರ್ ಅವರು ನಾಲ್ಕು ಜನರಿಗೆ ಬುದ್ದಿ ಹೇಳಿ ದೈರ್ಯ ತುಂಬುವ ವ್ಯಕ್ತಿಯಾಗಿರುವುದಕ್ಕೆ ಸಂತೋಷ ಇದೆ ಎಂದು ಹೇಳಿದರು. ಈ ವೇಳೆ ಸಚಿವ ಶಿವಕುಮಾರ್ ಕೂಡಾ ವೇದಿಕೆಯಲ್ಲಿ ಇದ್ದರು.

ವರದಿ : ವೀರಭದ್ರಯ್ಯ

LEAVE A REPLY

Please enter your comment!
Please enter your name here