ಪರೀಕ್ಷಾ ಕೇಂದ್ರದ ಎದುರು ಪ್ರತಿಭಟನೆ

0
223

ಬಳ್ಳಾರಿ/ ಬಳ್ಳಾರಿ:ಐಬಿಪಿಎಸ್ ಪರೀಕ್ಷಾ ಕೇಂದ್ರದ ಎದುರು ಪ್ರತಿಭಟನೆ- ಪರೀಕ್ಷೆಗಳನ್ನು ರದ್ದು ಮಾಡುವಂತೆ ಒತ್ತಾಯ- ಕನ್ನಡಿಗರಿಗೆ ಉದ್ಯೋಗದಲ್ಲಿ ಅನ್ಯಾಯವಾಗುತ್ತಿದೆ ಎಂದು ಆರೋಪ- ಬಳ್ಳಾರಿಯ ಆರ್ವೈಎಂಸಿ ಎಂಜನಿಯರಿಂಗ್ ಕಾಲೇಜ್ ಎದುರು ಪ್ರತಿಭಟನೆ- ಕನ್ನಡಿಗ ಬ್ಯಾಂಕ್ ಉದ್ಯೋಗ ಆಕಾಂಕ್ಷಿಗಳಿಗೆ ಆಂಧ್ರದ ಕೊಚಿಂಗ್ ಸೆಂಟರ್ ಗಳ ಮೇಲೆ ಆರೋಪ- ಎಸ್ಎಸ್ಎಲ್ಸಿಯವರೆಗೆ ಅಭ್ಯಾಸ ಮಾಡಿದ ಕನ್ನಡ ವಿದ್ಯಾರ್ಥಿಗಳಿಗೆ ಉದ್ಯೋಗ ಎಂಬ ನಿಯಮ ಜಾರಿಗೆ ತನ್ನಿ- ಗ್ರಾಮೀಣ ಬ್ಯಾಂಕ್ ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಆಗ್ರಹ- ಡಿಸಿ ಮದ್ಯ ಪ್ರವೇಶ ಮಾಡಲು ಆಗ್ರಹ- ಪೊಲೀಸರು , ವಿದ್ಯಾರ್ಥಿಗಳ ನಡುವೆ ಮಾತಿನ ಚಕಮಕಿ- ಗ್ರಾಮೀಣ ಬ್ಯಾಂಕ್ ಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಲು ಒತ್ತಾಯಿಸಿ ಪ್ರತಿಭಟನಾ ನಿರತ ಅಭ್ಯರ್ಥಿಗಳ ಬಂಧನ- ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಮತ್ತು ಬ್ಯಾಂಕ್ ಉದ್ಯೋಗಾಕಾಂಕ್ಷಿಗಳ ಬಂಧನ.

LEAVE A REPLY

Please enter your comment!
Please enter your name here