ಕಾಂಗ್ರೆಸ್ ಕಾರ್ಯಕರ್ತರ ಸಭೆ..

0
163

ತುಮಕೂರು: ಇಡಿ ದೇಶದಲ್ಲಿಯೇ ಅತ್ಯಂತ ಭ್ರಷ್ಟಾಚಾರ ನಡೆದಿದ್ದು ಬಿಜೆಪಿ ಸಕಾ೯ರ ದ ಆಡಳಿತದಲ್ಲಿ ಪರಮೇಶ್ವರ ತಿರುಗೇಟು ಅವರಿಂದು ಕೊರಟಗೆರೆ ತಾಲ್ಲೂಕಿನ ಸಿ ಎನ್ ದುಗ೯ ಪಂಚಾಯತಿ ಮಟ್ಟದ ಕಾಂಗ್ರೆಸ್ ಕಾಯ೯ಕತ೯ರ ಸಭೆಯಲ್ಲಿ ಬಿಜೆಪಿಯ ಭ್ರಷ್ಟಾಚಾರ ವನ್ನು ಎಳೆಎಳೆಯಾಗಿ ಬಿಡಿಸಿಟ್ಟರು .

ನಮ್ಮದು ನುಟಿದಂತೆ ನಡೆದ ಸಕಾ೯ರ ಸಮಾಜ ಮುಖಿ ಕೆಲಸದಲ್ಲಿ ನಿರತರಾಗಿರುವ ಸಕಾ೯ರ ಎಂದ ಪರಮೇಶ್ವರ ಅವರು ಅನ್ನ ಬಾಗ್ಯ ,ಕ್ಷೀರ ಬಾಗ್ಯ , ಒಂದು ಕೋಟಿ ಹತ್ತು ಲಕ್ಷ ಕುಟುಂಬಗಳು ಅನ್ನ ಬಾಗ್ಯದ ಫಲಾನುಭವಿಗಳು ಎಂದರು.
ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಪ್ರಣಾಳಿಕೆಯಲ್ಲಿ ಹೇಳಿದಂತೆ ಅರವತ್ತೆಂಟು ಯೋಜನೆಗಳನ್ನು ಅನುಷ್ಟಾನ ಮಾಡಿರುವುದಾಗಿ ಹೇಳಿದರು.
ಇದನ್ನೇ ವಿರೋಧ ಪಕ್ಷದವರು ನಮ್ಮ ಯೋಜನೆ ವಿರೋಧಿಸಿದರು ಅರವತ್ತು ಲಕ್ಷ ಮಕ್ಕಳಿಗಿಂದು ಮದ್ಯಾಹ್ನದ ಬಿಸಿ ಊಟ ಹಾಗು ಬಿಸಿ ಊಟದ ಯೋನೆ ನಮ್ಮ ನಮ್ಮ ಸಕಾ೯ರದ ಯೋಜನೆ ಎಂದರು.
ಇಪ್ಪತ್ತೆರಡು ಲಕ್ಷ ರೂ ಹದಿನಾರು ಲಕ್ಷ ರೈತರಿಗೆ ಅನುಕೂಲ ಕಲ್ಪಿಸಿರುವ ಹೆಮ್ಮೆ ನಮ್ಮ ಸಕಾ೯ರ ದ್ದು, ಆತ್ಮ ಹತ್ಯೆ ತಡೆಗಟ್ಟಲು ಐವತ್ತು ಸಾವಿರದವರೆಗೆ ಸಾಲ ಮನ್ನಾ ಮಾಡಿದ ಹೆಗ್ಗಳಿಕೆ ನಮ್ಮ ಸಕಾ೯ರ ದ್ದು ಎಂದರು .
ಅದೆ ಬಿಜೆಪಿ ಯವರು ಹಿಂದೆ ರೈತರಿಗೆ ಗುಂಡಿಕ್ಕಿದ್ದನ್ನು ಇದೆ ಬಿಜೆಪಿ ಯವರಿಗೆ ನೆನಪಿಸಿದರು.
ನರೇಂದ್ರ ಮೋದಿ ಅವರು ನೂರು ದಿನದಲ್ಲಿ ಸ್ವಿಸ್ ಬ್ಯಾಂಕ್ ಹಣ ತಂದು ಜನ್ ಧನ್ ಯೋಜನೆಯ ಫಲಾನುಭವಿಗಳ ಖಾತೆಗೆ ಹಾಕ್ತಿವಿ ಹೇಳಿದ ಮೋದಿ ನಯಾ ಪೈಸೆ ತರದ ಬಿಜೆಪಿ ಸಕಾ೯ರ ಬೇಕೆ ಎಂದು ಪ್ರಶ್ನಿಸಿದರು.
ಒಂದು ಸಿಂಗಲ್ ನಯಾಪೈಸೆ ರೈತರಿಗೆ ಅನು ಕೂಲ ಮಾಡದ ಕೇಂದ್ರವನ್ನು ತರಟೆಗೆ ತೆಗದು ಕೊಂಡ ಪರಮೇಶ್ವರ
ಸಭೆಯಲ್ಲಿ ಸಂಸದ ಎಸ್ ಪಿ ಮುದ್ದಹನುಮೇಗೌಡ, ಗ್ರಾ ಪಂ ಅದ್ಯಕ್ಷೆ ಲಕ್ಷ್ಮಿ, ತಾ.ಪಂ ಸದಸ್ಯೆ ಸುಮಾ ರಾಜು, ಮಜಿ ಜಿಪಂ ಸದಸ್ಯ ಪ್ರಸನ್ನ ಕುಮಾರ್ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು

LEAVE A REPLY

Please enter your comment!
Please enter your name here