ಪೆಟ್ರೋಲ್ ಮತ್ತು ಡೀಸಲ್ ದರ ಏರಿಕೆ ಖಂಡಿಸಿ ಪ್ರತಿಭಟನೆ

0
143

ಶಿವಮೊಗ್ಗ: ಪೆಟ್ರೋಲ್ ಮತ್ತು ಡೀಸಲ್ ದರ ಏರಿಕೆ ಮಾಡುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಎನ್ಎಸ್ ಯುಐ ನಿಂದ ವಿನೂತನ ರೀತಿ ಪ್ರತಿಭಟನೆ.

ಬೈಕ್ ಗಳನ್ನು ತಳ್ಳುವ ಗಾಡಿಯಲ್ಲಿಟ್ಟು ಕೊಂಡು ಎಳೆದು ಕೊಂಡು ಪ್ರತಿಭಟನೆ. 64 ರೂ.ನಿಂದ 72 ರೂ ತನಕ ದರ ಏರಿಕೆ ಮಾಡಿ ಕೇಂದ್ರ ಜನ ಸಾಮಾನ್ಯರ ಮೇಲೆ ಬರೆ ಎಳೆಯುತ್ತಿದೆ ಎಂದು ಆಕ್ರೋಶ.
ನಗರದ ಗೋಪಿ ವೃತ್ತದಿಂದ ಡಿಸಿ ಕಚೇರಿ ವರೆಗೂ ಗಾಡಿ ಎಳೆದು ತಂದು ಪ್ರತಿಭಟನೆ. ಎನ್ಎಸ್ ಯುಐ ಜಿಲ್ಲಾಧ್ಯಕ್ಷ ಬಾಲಾಜಿ ನೇತೃತ್ವದಲ್ಲಿ ಪ್ರತಿಭಟನೆ.

LEAVE A REPLY

Please enter your comment!
Please enter your name here