ನಿವೃತ್ತ ಸೈನಿಕ ಹೃದಯಾಘಾತದಿಂದ ಸಾವು.

0
755

ಚಿಕ್ಕಬಳ್ಳಾಪುರ/ಚಿಂತಾಮಣಿ:-ನಿವೃತ್ತ ಸೈನಿಕ ಹೃದಯಾಘಾತದಿಂದಸಾವು.ವೆಂಕಟಗಿರಿಕೋಟೆಯ ನಿವಾಸಿ ಮಹಬೂಬ್ ಪಾಷ ಮೃತ ಸೈನಿಕ.ಆರ್ಮಿ ಮೆಡಿಕಲ್ ಕ್ರಾಪ್ ನಲ್ಲಿ ಟೆಕ್ನಿಷನ್ ಆಗಿ 28 ವರ್ಷ ಸೇವೆ.ವೈಯಕ್ತಿಕ ಕಾರಣದಿಂದ 22 ದಿನಗಳ ಹಿಂದೆ ಸ್ವಯಂ ನಿವೃತ್ತಿ.ಮೃತರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ.ಇಂದು ಮೃತರ ಸ್ವಗ್ರಾಮ ಗಂಜಿಗುಂಟೆ ಗ್ರಾಮದಲ್ಲಿ ಅಂತ್ಯಸಂಸ್ಕಾರ.

LEAVE A REPLY

Please enter your comment!
Please enter your name here