ಅಭಿಮಾನಿಗಳಿಂದ ಹುಟ್ಟು ಹಬ್ಬ ಆಚರಣೆ

0
116

ಶಿವಮೊಗ್ಗ : ಜಿಲ್ಲಾ ಕಾಂಗ್ರೆಸ್ ಮುಖಂಡ AICC ಸದಸ್ಯ ಮಂಜುನಾಥ್ ಭಂಡಾರಿ ರವರ 55 ನೇ ವರ್ಷದ ಹುಟ್ಟು ಹಬ್ಬ,ಅಭಿಮಾನಿಗಳಿಂದ ಆಚರಣೆ.

ಹುಟ್ಟು ಹಬ್ಬದ ಹಿನ್ನಲೆ ಅಭಿಮಾನಿಗಳಿಂದ ಸರ್ಕಾರಿ ಬಾಲಕಿಯರ ಶಾಲೆಯಲ್ಲಿ ಮಕ್ಕಳಿಗೆ ಉಪಹಾರ, ಹಣ್ಣು ಹಂಚಿಕೆ.ಅಭಿಮಾನಿಗಳಿಂದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಲ್ಲಿ ಹೋಮ. ಶಿವಮೊಗ್ಗ ಜಿಲ್ಲೆಯ ತಾಲೂಕುಗಳಲ್ಲಿ ಅಭಿಮಾನಿಗಳಿಂದ ಹಲವು ದೇವಾಲಯಗಳಲ್ಲಿ ಪೊಜೆ ಸಲ್ಲಿಕೆ.

LEAVE A REPLY

Please enter your comment!
Please enter your name here