ಲೈಂಗಿಕ ಕಿರುಕುಳ ಪ್ರಕರಣ ಏಳುಜನರ ಬಂದನ..

0
130

ಬೆಂಗಳೂರು/ಕೆ.ಆರ್.ಪುರ:- ಕಾಮುಖ ಕಂಟ್ರಾಕ್ಟರ್ ನಾಗೇಶ್ ಪ್ರಕರಣ ಸಂಬಂದ ಏಳು ಜನರನ್ನು ಬಂದಿಸಿ ವಿಚಾರಣೆ.ತಲೆ ಮರೆಸಿಕೊಂಡಿರುವ ಪ್ರಮುಖ ಆರೋಪಿ ಕಂಟ್ರಾಕ್ಟರ್ ನಾಗೇಶ್ .ಕೆ.ಆರ್.ಪುರ ಪೊಲೀಸ್ ಠಾಣೆಗೆ ಬೆಂಗಳೂರು ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್, ಡಿಸಿಪಿ ಅಬ್ದುಲ್ ಅಹದ್ ಭೇಟಿ ದೂರುನೀಡಿರುವ ಮಹಿಳಾ ಪೌರ ಕಾರ್ಮಿಕರಿಂದ ಮಾಹಿತಿ. ಪೌರ ಕಾರ್ಮಿಕ ಮಂಜುಳಾ ನೀಡಿದ ದೂರಿನ ಅನ್ವಯ 354, 324, 504, 506, ಅನುಚಿತ ವರ್ತನೆ, ಮಾನಕ್ಕೆ ಕುಂದು ಉಂಟುಮಾಡುವುದು, ರಾಡಿನಿಂದ ಒಡೆದ ಪ್ರಕರಣ, ಜಾತಿ ನಿಂದನೆ ಪ್ರಕರಣಗಳನ್ನು ದಾಖಲು.ಜಾಮೀನು ರಹಿತ ಪ್ರಕರಣವನ್ನು ಪ್ರಮುಖ ಆರೋಪಿ ನಾಗೇಶ್ ಮೇಲೆ ದೂರು ದಾಖಲಿಸಿದೆ. ಪ್ರಕರಣ ಸಂಬಂದ ಆರೋಪಿಗಳಾದ ಏಳುಜನರ ವಿಚಾರಣೆ, ಪ್ರಮುಖ ಆರೋಪಿ ಕಂಟ್ರಾಕ್ಟರ್ ನಾಗೇಶ್ ಗಾಗಿ ಹುಡುಕಾಟ.ವೈಟ್ ಪೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ್ ಹೇಳಿಕೆ.

LEAVE A REPLY

Please enter your comment!
Please enter your name here