ಪಟ್ಟದೂರು ಅಗ್ರಾಹಾರ ಕೆರೆ ಉಳಿಸಿ ಅಭಿಯಾನ..

0
120

ಬೆಂಗಳೂರು/ಮಹದೇವಪುರ:ಕಾಡುಗುಡಿ ವಾಡ್೯- 83 ಪಟ್ಟದೂರು ಅಗ್ರಾಹಾರ ಕೆರೆ ಉಳಿಸಿ ಅಭಿಯಾನ, ಕೆರೆ ಉಳಿಸುವಂತೆ ಸ್ಥಳಿಯರು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು ಕ್ರಮ ಕೈಗೊಳ್ಳಲಾದ ಅಧಿಕಾರಿಗಳು.ಕಾಡುಗುಡಿ ವಾಡ್೯ ಕಮಿಟಿ, RWA ಸದಸ್ಯರು, ವಿವಿದ ಶಾಲಾ ಮಕ್ಕಳು, ಪಟ್ಟದೂರು ಅಗ್ರಹಾರ ಕೆರೆ ಬಳಿ‌ಮಾನವ ಸರಪಳಿ ನಿರ್ಮಿಸಿ ವಿನೂತನ ಪ್ರತಿಭಟನೆ.ಪಟ್ಟಂದೂರು ಅಗ್ರಹಾರ ಸರ್ವೆ ನಂಬರ್ 54 ರಲ್ಲಿನ ೧೨ ಕೆರೆ ಭೂಮಿ ಒತ್ತುವರಿ.ಒತ್ತುವರಿಯನ್ನು ತೆರವುಗೊಳಿಸಿ ಕೆರೆ ಉಳಿಸುವಂತೆ ಕೆರೆ ಬಳಿ ನೂರಾರು ಸಾರ್ವಜನಿಕರು ಹಾಗೂ ಶಾಲ ಮಕ್ಕಳಿಂದ ಪ್ರತಿಭಟನೆ.ಸ್ಥಳೀಯ ಪಾಲಿಕೆ ಸದಸ್ಯ ಮುನಿಸ್ವಾಮಿ ನೇತೃತ್ವದಲ್ಲಿ ಪ್ರತಿಭಟನೆ.

LEAVE A REPLY

Please enter your comment!
Please enter your name here