ಸಭೆಯಲ್ಲಿ ಕಾರ್ಯಕರ್ತರ ಆಕ್ರೋಶ..

0
120

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಬಿಜೆಪಿ ಬೂತ್ ಮಟ್ಟದ ಸಭೆಯಲ್ಲಿ ಕಾರ್ಯಕರ್ತರ ಆಕ್ರೋಶ.ತಾಲ್ಲೂಕಿನಲ್ಲಿ ಇನ್ನು ಕೆಲವು ಶಕ್ತಿ ಕೇಂದ್ರದ ಅಧ್ಯಕ್ಷರನ್ನು ನೇಮಕ ಮಾಡಲು ವಿಳಂಭಕ್ಕೆ ಕಾರಣವೇನು ಕಾರ್ಯಕರ್ತರ ಪ್ರಶ್ನೆ.ಪಕ್ಷ ಸಂಘಟನೆ ಮಾಡಲು ಶಕ್ತಿ ಕೇಂದ್ರದ ಅಧ್ಯಕ್ಷರನ್ನು ಆಯ್ಕೆ ಮಾಡದೆ ಸಂಘಟಿಸಲು ಮುಂದಾದ ಸಂಘಟಕರು.ಬಿಜೆಪಿ ಪಕ್ಷದ ಶಾಲು ಉಲ್ಟಾ ಹಾಕಿಕೊಂಡು ಪಕ್ಷ ಸಂಘಟಿಸುವ ಬಗ್ಗೆ ಮಾತಾನಾಡಿದ ಪಕ್ಷದ ಜಿಲ್ಲಾ ಚುನಾವಣೆ ಉಸ್ತುವಾರಿ ಕೃಷ್ಣಾರೆಡ್ಡಿಬೂತ್ ಶಕ್ತಿ ತಂಡ ಕಾರ್ಯಗಾರ ಮಾಡಿ ಮುಂದಿನ ದಿನಗಳಲ್ಲಿ ಪಕ್ಷ ಮತ್ತಷ್ಟು ಸಂಘಟಿಸುವುದಾಗಿ ತಾಲ್ಲೂಕು ಮಂಡಲ ಅಧ್ಯಕ್ಷ ಬಿ.ಸಿ ನಂದೀಶ್ ತಿಳಿಸಿದರು.2-11-2017 ರಂದು ನಡೆಯುವ ನವ ಕರ್ನಾಟಕ ನಿರ್ಮಾಣಕ್ಕಾಗಿ ಪರಿವರ್ತನಾ ಯಾತ್ರೆಗೆ ಭಾಗವಹಿಸಲು ತಾಲ್ಲೂಕಿನ ಎಲ್ಲಾ ಬೂತ್ ಮಟ್ಟದ ಕಾರ್ಯಕರ್ತರ ಬೈಕ್ ರಾಲಿ ಮೂಲಕ ತೆರಳಲು ನಗರದ ಚಿಂತಾಮಣಿ ರಸ್ತೆಯ ಕರ್ಣಶ್ರೀ ಕಚೇರಿಯಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿಸಲಾಯಿತು.

ಜಿಲ್ಲಾ ಪ್ರಧಾನ ಕಾಯ೯ದಶಿ೯ ಶ್ರೀರಾಮರೆಡ್ಡಿ, ಸುರೇದ್ರಗೌಡ, ಜಿಲ್ಲಾ ಮಹಿಳಾದ್ಯಕ್ಷೆ ಲಲಿತಾಭೂಷಣ್, ಬಿಜೆಪಿ ಮುಖಂಡ ಶಿವಕುಮಾರ್ ಗೌಡ, ನಗರ ಸಭೆ ಸದಸ್ಯ ರಾಘವೇಂದ್ರ, ಸುಜಾತಮ್ಮ, ಪಕ್ಷದ ತಾಲ್ಲೂಕು ಚುನಾವಣೆ ಉಸ್ತವಾರಿ ವತೂ೯ರು ಶ್ರೀಧರ್,ಮಂತಾದವರು ಹಾಜರಿದ್ದರು.

LEAVE A REPLY

Please enter your comment!
Please enter your name here