ಸಶಸ್ತ್ರೀಕರಣ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮ..

0
147

ಚಿಕ್ಕಬಳ್ಳಾಪುರ/ಶಿಡ್ಲಘಟ್ಟ:ಭ್ರಷ್ಟಾಚಾರ ನಿಗ್ರಹ ದಳ ಸಭೆಯಲ್ಲಿ ಪ್ರತಿಜ್ಞೆಮಾಡುವ ಮೂಲಕ ಭ್ರಷ್ಟಾಚಾರ ಪ್ರತಿಯೊಬ್ಬರ ಮನಸ್ಸಿಂದ ತೊಲಗಲಿ ಎನ್ನುವ ಮನಸ್ಥಿತಿ ಅಧಿಕಾರಿಗಳದಾಗಲಿ ಎಂದು ಜಿಲ್ಲಾ ಅಧಿಕಾರಿ ಲಕ್ಷ್ಮೀದೇವಮ್ಮ ಕರೆ ನೀಡಿದರು.ಭ್ರಷ್ಟಾಚಾರ ನಿರ್ಮೂಲನೆಗಾಗಿ ನಾಗರೀಕ ಸಶಸ್ತ್ರೀಕರಣ ಜಾಗೃತಿ ಅರಿವು ಸಪ್ತಾಹ 2017 ಕಾರ್ಯಕ್ರಮ ತಾಲ್ಲೂಕು ಕಛೇರಿ ಸಭಾಂಗಣದಲ್ಲಿ ನಡೆದ ಜಾಗೃತಿ ಸಭೆ.

ನಾಗರಿಕರ ಸಭೆ ಅಹವಾಲುಗಳಿಗೆ ಮುಂದಿನ ಸಭೆಯಲ್ಲಿ ಮಾನ್ಯತೆ.ಸಾಕ್ಷಾದಾರಿತ ಭ್ರಷ್ಟಾಚಾರ ಅರ್ಜಿಗಳಿಗೆ ಮೊದಲ ಮಾನ್ಯತೆ.ಹಿತ ಶತೃಗಳ ಮೂಕ ಅರ್ಜಿಗಳು ನಿಲ್ಲಿಸಿ.ನೇರವಾಗಿ ಆರೋಪಿಸಿ.ನಗರಸಭೆ ಆಯುಕ್ತ ಚಲಪತಿ, ಇಒ. ವೆಂಕಟೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೇಶವರೆಡ್ಡಿ, ಗ್ರೇಟ್ 2 ತಹಶೀಲ್ದಾರ್ ಭಾಗವಹಿಸಿದ್ದರು

LEAVE A REPLY

Please enter your comment!
Please enter your name here