ಯುವ ಬ್ರಿಗೇಡ್ ಪೂರ್ವಭಾವಿ ಸಭೆ

0
213

ಕೋಲಾರ/ಮಾಲೂರು:ತಾಲ್ಲೂಕಿನಲ್ಲಿ ಎಲ್ಲಾ ಹೋಬಳಿ ಯುವಕರ ತಂಡ ಇಂದು ಮಂಜಣ್ಣ ಯುವ ಬ್ರಿಗೇಡ್ ಪೂರ್ವಭಾವಿ ಸಭೆಯನ್ನು ಏರ್ಪಡಿಸಿ ಮಾತನಾಡಿದರು…
ಕನ್ನಡ ಹರಿಶ್ ಮಾತನಾಡಿ ಮಂಜಣ್ಣ ಯುವ ಬ್ರಿಗೇಡ್ ಅನ್ನು ಒಂದೇಸಮುದಾಯಕ್ಕೆ ಸೀಮಿತ ಗೊಳಿಸ ಬಾರದು ಎಲ್ಲಾ ಸಮುದಾಯದವರಿಗೂ ಸಮಾನ ಅವಕಾಶ ನೀಡಬೇಕು ಎಂದರು.ಗ್ರಾಮ ಪಂಚಾಯತಿ ಸದಸ್ಯ ಜಾವಿದ್ ಖಾನ್ ಮಾತನಾಡಿದರು . ಪೂರ್ವಬಾವಿ ಸಭೆಯಲ್ಲಿ ತಾಲ್ಲೂಕಿನ ಯುವಕರು ಹೆಚ್ಚಿನ ಸಂಖೆಯಲ್ಲಿ ಭಾಗವಹಿಸಿದ್ದರು.

ವರದಿ: ವೆಂಕಟೇಶ್ ನಾಯಕ್ , ನಮ್ಮೂರು ಟಿವಿ.

LEAVE A REPLY

Please enter your comment!
Please enter your name here