ಅದ್ದೂರಿ ಕನಕದಾಸರ ಜಯಂತಿ.

0
131

ಕಲಬುರ್ಗಿ/ಅಫಜಲಪೂರ:ತಾಲ್ಲೂಕಿನ ಕರಜಗಿ ಗ್ರಾಮದಲ್ಲಿ ಕನಕದಾಸ ಸಂಘದ ಅಧ್ಯಕ್ಷ ಮಲ್ಲಪ್ಪ ನಾದ ಇವರ ಅದ್ಯಕ್ಷತೆಯಲ್ಲಿ ಕನಕದಾಸ ಜಯಂತಿ ಅಂಗವಾಗಿ ಗ್ರಾಮದಲ್ಲಿ ಡೊಳ್ಳು ಕುಣಿತ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.ಕನಕದಾಸರ ಜೀವನ ಶೈಲಿ ಹಾಗೂ ಅವರ ವಚನ ಸಾಹಿತ್ಯವನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಹಾಗೂ ಗ್ರಾಮದಲ್ಲಿ ಕನಕದಾಸ ಭವನ ನಿರ್ಮಿಸಲು ಸರ್ಕಾರ ಅನುದಾನ ನೀಡಬೇಕು ಎಂಬ ತಿಳಿಸಿದ್ದರು.ಈ ಸಂದರ್ಭದಲ್ಲಿ ಉಪಾಧ್ಯಕ್ಷ ಯಲ್ಲಪ್ಪ ಮಿರಗಿ.ಸುರೇಶ ಸಾತುನಧುದನಿ.ಸೈಬಣ್ಣಾ ಪೂಜಾರಿ. ಮಾಳಪ್ಪ ಪೂಜಾರಿ. ಶ್ರೀಮಂತ ಬಳಗಾರಿ.ವಿಠೋಬಾ ಪೂಜಾರಿ. ಬಿರಪ್ಪ ಬಳಗಾರಿ.ಶರಣಬಸು ಡಂಗಿ.ಕನ್ನಪ್ಪ ನಾದ.ಯಲ್ಲಪ್ಪ ಪೂಜಾರಿ. ಮಲ್ಲಪ್ಪ ಕಿಣ್ಣಗಿ ಸೇರಿದಂತೆ ಇನ್ನಿತರು ಇದ್ದರು.

LEAVE A REPLY

Please enter your comment!
Please enter your name here