ದಂಡುಪಾಳ್ಯ ಗ್ಯಾಂಗ್ ಗೆ – ಜೀವಾವಧಿ ಶಿಕ್ಷೆ

0
409

ಬೆಂಗಳೂರು/ಆನೇಕಲ್: ಒಂದು ಕಾಲದಲ್ಲಿ ರಾಜ್ಯಾವನ್ನ ಬೆಚ್ಚಿ ಬೀಳಿಸಿದ್ದ ಮಹಾನ್ ಹಂತಕರು .ಜನರಲ್ಲಿ ಅತಂಕ ಸೃಷ್ಟಿ ಮಾಡಿದ್ದ ಮಹಾನ್ ಖದೀಮರು .ಪೊಲಿಸಿರಿಗೆ ಸಾಕಷ್ಟು ತಲೆನೋವು ತರಸಿದ್ದ ಖದೀಮರಿಗೆ ಕೋರ್ಟ್ ಇಂದು ಮಹತ್ತರ ತೀರ್ಪು ನೀಡಿದೆ.
ರಾಜ್ಯ ಬೆಚ್ಚಿ ಬೀಳಿಸಿದ್ದ ದಂಡುಪಾಳ್ಯ ಗ್ಯಾಂಗ್ ಹಂತಕರಿಗೆ ಕೊಲೆ ಪ್ರಕರಣವೊಂದರಲ್ಲಿ ಸಾಯುವವರಿಗೆ ಸೆರೆವಾಸ ಹಾಗು ದಂಡ ವಿಧಿಸಿದ ಮಹತ್ತರ ತೀರ್ಪು ನ್ನ ಪ್ರಕಟಿಸಿದೆ. ದಂಡುಪಾಳ್ಯ ಗ್ಯಾಂಗ್​ಗೆ ಸಾಯೋವರಿಗೂ ಸೆರೆವಾಸದ ಶಿಕ್ಷೆ ನೀಡಿದ ಕೋರ್ಟ್

ನ್ಯಾಯಾಧೀಶ ಶಿವನಗೌಡರಿಂದ ಮಹತ್ವದ ತೀರ್ಪು ಪ್ರಕಟ. 17 ವರ್ಷ ಸುದೀರ್ಘ ವಿಚಾರಣೆ ಬಳಿಕ ಇಂದು ಅಂತಿಮ ತೀರ್ಪು.
ಹೌದು ಇದೇ 16 ವರ್ಷಗಳ ಹಿಂದೆ ಅಂದ್ರೆ 2000 ಸಾಲಿನಲ್ಲಿ ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲಿಸ್ ಠಾಣೆ ವ್ಯಾಪ್ತಿಯ ಅಗ್ರಹಾರ ದಾಸರಹಳ್ಳಿ ನಿವಾಸಿ ಗೀತಾ ಹತ್ಯೆ ನಡೆದಿತ್ತು ..ಗಂಡ ಇಲ್ಲದ ವೇಳೆ ಮನೆಯೊಳಗೆ ನುಗ್ಗಿದ್ದ ಹಂತಕರು ನೀರು ಕುಡಿಯುವ ನೆಪದಲ್ಲಿ ಮನೆ ಯೊಳಗೆ ನುಗ್ಗಿ ಚಾಕುವಿನಿಂದ ಹೊಟ್ಟೆಗೆ ,ಹಾಗು ಕತ್ತು ಸೀಳಿ ಮಹಿಳೆಯ ಬರ್ಬರ ಹತ್ಯೆ ಮಾಡಿ ಪರಾರಿ ಯಾಗಿದ್ರು ಈ ಸಂಬಂಧ ಕಾಮಾಕ್ಷಿ ಪಾಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಇನ್ನು ಪ್ರಕರಣ ಬೆನ್ನತ್ತಿ ಪೊಲಿಸ್ರು ಅರೊಪಿಗಳ ದಂಡುಪಾಳ್ಯ ಹಂತಕರ ಎಡೆಮುರಿ ಕಟ್ಟಿದ್ರು ..ಅದನಿಂದ 17 ವರ್ಷ ಜೈಲಿನಲ್ಲಿ. ಸೆರೆವಾಸ ಅನುಭವಿಸಿದ್ರು

ಕೆಲ ನ್ಯಾಯಾಲಯ ತಿರ್ಪುನ್ನ ಪ್ರಶ್ನೇಸಿ ದಂಡುಪಾಳ್ಯ ಗ್ಯಾಂಗ್ ಹೈಕೋರ್ಟ ಮೊರೆಹೋಗಿತ್ತು .. ಇವರ ಮನವಿ ಪುರಸ್ಕಸಿದ ಕೋರ್ಟ್ ಕೆಲ ಹಂತದ ನ್ಯಾಯಾಲಯ ರದ್ದು ಗೋಲಿಸಿ 3 ತಿಂಗಳೊಳಗೆ ಪರ ವಿಚಾರಣೆ ತಿರ್ಪು ಪ್ರಕಟಿಸುವಂತೆ ಅದೇಶಿಸಿತ್ತು.. ಅದರಂತೆ ಕೋರಿ ನ್ಯಾಯಕ್ಕೆ ಅರ್ಜಿ ಸಲ್ಲಿಕೆ ಮಾಡಿದ್ರು ಅದರೆ ಕಾರಾಗೃಹದಲ್ಲಿ ನಡೆದ 34 ನೇ ಹೆಚ್ಚುವರಿ ನಗರ ಸಿವಿಲ್ ಹಾಗೂ ಸತ್ರ ನ್ಯಾಯಾಲಯ ವಾದ ಪ್ರತಿವಾದ ನಡೆದ ಇಂದು ನ್ಯಾಯಾಧೀಶ ಶಿವನಗೌಡರಿಂದ ಮತ್ತೆ ಹಂತಕರಿಗೆ ಜೀವನ ಪರ್ಯಂತ ಹಾಗೂ ತಲಾ ಐದು ಸಾವಿರ ದಂಡ‌ ವಿಧಿಸಿದ ಕೋರ್ಟ್ ಅದೇಶ ಹೂರಡಿಸಿದೆ ..ದಂಡುಪಾಳ್ಯ ಹಂತಕರಾದ ದೊಡ್ಡಹನುಮ, ಲಕ್ಷ್ಮಿ, ಮುನಿಕೃಷ್ಣ,ನಲ್ಲತಿಮ್ಮ ಮತ್ತು ವೆಂಕಟೇಶ್​ ರಿಗೆ ಶಿಕ್ಷೆ ಪ್ರಕಟಸಿದೆ

ಒಟ್ಟಿನಲ್ಲಿ ರಾಜ್ಯವನ್ನ ಬೆಚ್ಚಿ ಬೀಳಿಸಿದ ದಂಡುಲಾಳ್ಯ ಹಂತಕರಿಗೆ ಇಂದಿನ ತೀರ್ಪು ಮಹತ್ತರ ವಾಗಿದ್ದು ಮೃತ ಗೀತಾಲಕ್ಷ್ಮಿ ಕುಟುಂಬದ ವರಿಗೆ ನ್ಯಾಯ ಸಿಕ್ಕಿದೆ .

ವರದಿ: ಆನಂದ್ ಕುಮಾರ್ .ನಮ್ಮೂರು ಟಿವಿ. ಆನೇಕಲ್

LEAVE A REPLY

Please enter your comment!
Please enter your name here