ನೂತನ ಸದಸ್ಯರ ಆಯ್ಕೆ.

0
322

ಚಿಕ್ಕಬಳ್ಳಾಪುರ/ಚಿಂತಾಮಣಿ:-ನಗರದ ಶಿಲ್ಪಶಾಲೆ ಆವರಣದಲ್ಲಿ ಅಖಿಲ ಭಾರತ ಪರಿಶಿಷ್ಟ ಜಾತಿ /ಪಂಗಡ ಹಿಂದುಳಿದ ಮತ್ತು ಅಲ್ಪ ಸಂಖ್ಯಾತ ಕಾರ್ಮಿಕ ‌ಕಲ್ಯಾಣ ಸಂಘಗಳ ಒಕ್ಕೂಟಗಳ ರಾಜ್ಯಧ್ಯಕ್ಷರ ಆದೇಶದ ಮೇರೆಗೆ ತಾಲ್ಲೂಕು ಅಧ್ಯಕ್ಷರಾದ ಕೆ.ಆರ್ ನರಸಿಂಹಪ್ಪ ನವರು ಮೂರು ಸದಸ್ಯರನ್ನು ಆಯ್ಕೆ ಮಾಡಿದರು.

ಗೌರವ ಅಧ್ಯಕ್ಷರನ್ನಾಗಿ ವಿ.ವೆಂಕಟೇಶ ,ಉಪಾಧ್ಯಕ್ಷರನ್ನಾಗಿ ಕರಿಯಪಲ್ಲಿ ಮುಕ್ತಿಯಾರ ಪಾಷ ,ಸಹ ಕಾರ್ಯದರ್ಶಿನ್ನಾಗಿ ನಾಗರಾಜ್ ರವರನ್ನು ನೇಮಕ ಮಾಡಲಾಯಿತು.

ತಾಲ್ಲೂಕು ಅಧ್ಯಕ್ಷರಾದ ಕೆ.ಆರ್ ನರಸಿಂಹಪ್ಪ ರವರು ಆಯ್ಕೆ ಆಗಿರುವ ಸದಸ್ಯರಿಗೆ ಸನ್ಮಾನ ಮಾಡಿದರು.

ಈ ಸಂದರ್ಭದಲ್ಲಿ ವಾಸುವಿ ಸಂಸ್ಥೆ ಕಾರ್ಯದರ್ಶಿ ಜೆ.ಕೆ ನಿರ್ಮಲಾ ,ಒಕ್ಕೂಟದ ಕಾರ್ಯದರ್ಶಿ ರೋಜ್ ಮೇರಿ. ಬಿ , ಶಿಲ್ಪ ಶಾಲೆ ಮುಖ್ಯ ಶಿಕ್ಷಕಿ ಎಂ ಭಾಗ್ಯಮ್ಮ ,ಪ್ರೇಮಮ್ಮ ,ಭಾರ್ಗವಿ ,ಪಲ್ಲವಿ ,ರಾಧ ,ಸುಮಾ ,ಮುದಮ್ಮ,ಕವಿತ ,ಗೋಪಿ (ಬಾಬಾಯ್) ಬಾಬು ಇನ್ನೂ ಮುಂತಾದವರು ಉಪಸ್ಥಿತಿಯಿದರು.

ವರದಿ:- ಇಮ್ರಾನ್ ಖಾನ್.

LEAVE A REPLY

Please enter your comment!
Please enter your name here