ಲಾಂಜ್ ಮತ್ತು ಖಾಸಗಿ ಬಸ್ ಸಿಬ್ಬಂದಿಗಳಿಂದ ಹಲ್ಲೆ.

0
99

ಶಿವಮೊಗ್ಗ/ ಸಾಗರ: ಲಾಂಜ್ ಮತ್ತು ಖಾಸಗಿ ಬಸ್ ಸಿಬ್ಬಂದಿಗಳಿಂದ ರೈಲ್ವೆ ಇಲಾಖೆಯ ಸಿಬ್ಬಂದಿಗಳ ಮೇಲೆ ಹಲ್ಲೆ.ತಾಲೂಕಿನ ಶರಾವತಿ ಹಿನ್ನಿರು ಪ್ರದೇಶ. ಶರಾವತಿ ಹಿನ್ನೀರಿನ ಅಂಬಾರಗೊಡ್ಲು ಬಳಿ ಘಟನೆ.

ಬಸವರಾಜ್, ಚೇತನ್, ಕಿರಣ್ ಮತ್ತು ಹೇಮಂತ್ ಹಲ್ಲೆಗೆ ಒಳಗಾದ ರೈಲ್ವೆ ಸಿಬ್ಬಂದಿಗಳು.ಸಿಂಗದೂರು ದೇವಿ ದರ್ಶನಕ್ಕೆ ಹೋಗುವಾಗ ಬಸ್ಸಿಗೆ ಹಣ ನೀಡಿದ್ದು, ಮತ್ತೆ ಲಾಂಜ್ ಗೆ ಹಣ ನೀಡಬೇಕೆ ಎಂದು ಕೇಳಿದಕ್ಕೆ ಹಲ್ಲೆ ನಡೆದಿದೆ. ಹಲ್ಲೆಗೆ ಒಳಗಾದವರು ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದು, ಹಲ್ಲೆ ನಡೆಸಿದವರ ವಿರುದ್ದ ಸಾಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.

LEAVE A REPLY

Please enter your comment!
Please enter your name here