ಸದಾಶಿವಾ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ದರಣಿ

0
93

ತುಮಕೂರು/ಪಾವಗಡ :ಎ.ಜೆ.ಸದಾಶಿವಾ ವರದಿ ಜಾರಿಗೆ ತರುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿವತಿ ಯಿಂದ  ದರಣಿ.  ಉಪ ವಿಭಾಗಾದಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ದಲಿತ ಸಂಘರ್ಷ ಸಮಿತಿ. ರಾಜ್ಯ ಸಂಚಾಲಕ ಹೆಣ್ಣೂರು ಶ್ರೀನಿವಾಸ ನೇತೃತ್ವ. ಸಿ.ಕೆ.ತಿಪ್ಪೆಸ್ವಾಮಿ ಮಂಗಳವಾಡ ಹನುಮಂತರಾಯ, ಲಕ್ಷ್ಮಿಕಾಂತ,ರಘು ಪೆದ್ದನ್ನ ದರಣಿಯಲ್ಲಿ ಬಾಗಿ.

LEAVE A REPLY

Please enter your comment!
Please enter your name here