ಮೇಟಿ ಬೆಂಬಲಿಗರಿಂದ ಸಾರ್ವಜನಿಕರ ಮೇಲೆ ಹಲ್ಲೆ..

0
129

ವಿಜಯಪುರ:ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ನೀಲಮ್ಮ‌ ಮೇಟಿ ಬೆಂಬಲಿಗರಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ.ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಸುಂಗಠಾಣ ಗ್ರಾಮದಲ್ಲಿ ಘಟನೆ.ಬಯಲು ಮುಕ್ತ ಶೌಚ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಬೆಂಬಲಿಗರಿಂದ ಕೃತ್ಯ.ಮೂಲಭೂತ ಸೌಕರ್ಯಕ್ಕೆ ಆಗ್ರಹಿಸಿ ಸ್ಥಳಿಯ ಜನರಿಂದ ಮುತ್ತಿಗೆ.ಜಿಲ್ಲಾ ಪಂಚಾಯತಿ ಅಧ್ಯಕ್ಷೆ ನೀಲಮ್ಮ ಮೇಟಿಗೆ ಮುತ್ತಿಗೆವಾಹನ ತಡೆದು ಘೇರಾವ್.ಇದರಿಂದ ಕುಪಿತರಾದ ನೀಲಮ್ಮ ಬೆಂಬಲಿಗರಿಂದ ಸಾರ್ವಜನಿಕರ ಮೇಲೆ ಹಲ್ಲೆಗೆ ಯತ್ನ.ನಂತರ ಪರಸ್ಥಿತಿ ತಿಳಿಗೊಳಿಸಿದ ಜಿ.ಪಂ. ಅಧ್ಯಕ್ಷೆ ‌ನೀಲಮ್ಮ

LEAVE A REPLY

Please enter your comment!
Please enter your name here