ಇಂಧನ ಸಚಿವ ಆಪ್ತ ಸಹಾಯಕ ಸಾವು..

0
160

ಶಿವಮೊಗ್ಗ:ಕುಂಸಿ ಬಳಿ ಭೀಕರ ಕಾರು ಅಪಘಾತ. ಇಂಧನ ಸಚಿವ ಡಿ.ಕೆ‌.ಶಿವಕುಮಾರ್ ಆಪ್ತ ಸಹಾಯಕ ಲೋಕೇಶ್ ಮತ್ತು ಅವರ ಪತ್ನಿ ದುರ್ಮರಣ.ಶಿವಮೊಗ್ಗ ಕಡೆಯಿಂದ ಸಾಗರಕ್ಕೆ ಹೋಗುವಾಗ ಅಪಘಾತ. ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದು ನುಜ್ಜುಗುಜ್ಜಾದ ಕಾರು. ಕುಂಸಿ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ.

LEAVE A REPLY

Please enter your comment!
Please enter your name here