ಯತ್ನಾಳ್ ಜೊತೆ ಬಿ ಎಸ್ ವೈ ರಹಸ್ಯ ಮಾತುಕತೆ..

0
87

ವಿಜಯಪುರ:ಬಿಜೆಪಿ ರಾಜಕೀಯ ವಲಯದಲ್ಲಿ ಮತ್ತೊಂದು ಬೆಳವಣಿಗೆ.ಎಂ.ಎಲ್.ಸಿ ಬಸನಗೌಡ ಪಾಟೀಲ ಯತ್ನಾಳ ಜೊತೆ ಬಿಎಸ್ ಯಡಿಯೂರಪ್ಪ ರಹಸ್ಯ ಮಾತುಕತೆ.ನಗರದ ಐಬಿ ಯಲ್ಲಿ ಮಾತುಕತೆ.ಶಿವಸೇನೆ ಸೇರಲು ರೆಡಿಯಾಗಿದ್ದ ಯತ್ನಾಳ.ಉತ್ತರ ಕರ್ನಾಟಕದಲ್ಲಿ ಪ್ರಭಾವಿ ನಾಯಕನಾಗಿರುವ ಬಸನಗೌಡ ಪಾಟೀಲ ಯತ್ನಾಳಬಿಜೆಪಿಯಿಂದ ಉಚ್ಚಾಟನೆಯಾಗಿದ್ದ ಯತ್ನಾಳ.ಪಕ್ಷಾತೀತವಾಗಿ ವಿಧಾನ ಪರಿಷತ್ ಗೆ ಆಯ್ಕೆಯಾಗಿದ್ದರು.ಮತ್ತೆ ಯತ್ನಾಳರನ್ನ ಪಕ್ಷಕ್ಕೆ ಕರೆತರುವ ಯತ್ನ

ನಮ್ಮೂರು ಟಿವಿ ನಂದೀಶ್
ವಿಜಯಪುರ

LEAVE A REPLY

Please enter your comment!
Please enter your name here