ಈದ್ ಮಿಲಾದ್ ಪ್ರಯುಕ್ತ ಶಾಂತಿ ಸಭೆ

0
293

ಚಿಕ್ಕಬಳ್ಳಾಪುರ /ಚಿಂತಾಮಣಿ:ನಗರದ ಪೊಲೀಸ್ ಠಾಣೆಯಲ್ಲಿ ನಡೆದ ಶಾಂತಿ ಸಭೆ.
ಈದ್ ಮಿಲಾದ್ ಹಬ್ಬದ ಪ್ರಯುಕ್ತ ನಡೆದ ಪೂರ್ವಭಾವಿ ನಾಗರೀಕ ಶಾಂತಿ ಸಭೆಯಲ್ಲಿ ಉಪವಿಭಾಗದ ಡಿ.ವೈ.ಎಸ್ಪಿ ನಾಗೇಶ್ ಮಾತನಾಡಿ ಮುಸ್ಲಿಂ ಯುವಕರು  ಹಿರಿಯರ ಮಾರ್ಗದರ್ಶದಲ್ಲಿ ಸಾಗಬೇಕು ಅಹಿತಕರ ಘಟನೆಗಳಾಗದಂತೆ ಎಚ್ಚರವಹಿಸುವ ಮೂಲಕ ಶಾಂತಿಯಿಂದ ಹಬ್ಬವನ್ನು ಆಚರಿಸಿ ಎಂದು ಹೇಳಿದರು.
ಪ್ರತಿಯೊಬ್ಬರು ಮೆರವಣಿಗೆಯಲ್ಲಿ ಶಾಂತಿಯುತ ವಾಗಿ ಹಬ್ಬ ಆಚರಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ನಗರದ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತಪ್ಪ ,ಗ್ರಾಮಾಂತರ ವೃತ್ತ ನೀರಿಕ್ಷಕ ಬೈರಪ್ಪ ,ಗ್ರಾಮಾಂತರ ಠಾಣೆಯ ಎಸ್ಐ. ಲಿಯಾಕತ್ ಉಲ್ಲಾ ,ನಗರಸಭೆ ಪೌರಯುಕ್ತ ನಾಗೇಂದ್ರ ಬಾಬು ,ಜಾಮೀಯಾ ಮಸೀದಿ ಅಧ್ಯಕ್ಷರಾದ ಗೌಸ ಪಾಷ ಹಾಗೂ ತಾಲ್ಲೂಕಿನ ಮುಸ್ಲಿಂ ಭಾಂದವರು ಅನೇಕರು ಉಪಸ್ಥಿತಿಯಿದರು.

LEAVE A REPLY

Please enter your comment!
Please enter your name here