ಶಿವಮೊಗ್ಗ:ಈದ್ ಮಿಲಾದ್ ಹಬ್ಬಕ್ಕೆ ಹಾಕಿದ್ದ ಪ್ಲೇಕ್ಸ್, ಕಮಾನು ಕಿತ್ತು ಹಾಕಿದ ಕಿಡಿಗೇಡಿಗಳು.ಶಿವಮೊಗ್ಗ ಜಿಲ್ಲೆ ಸಾಗರ ಪೇಟೆ ಹಾಗೂ ಶಿಕಾರಿಪುರದ ಪುನೇದಹಳ್ಳಿ ಗ್ರಾಮದಲ್ಲಿ ಘಟನೆ.ನಿನ್ನೆ ರಾತ್ರಿ ಕಿತ್ತು ಹಾಕಿದ ಕಿಡಿಗೇಡಿಗಳು.ಸಾಗರದ ಗಪೋರಿ ವೃತ್ತದಲ್ಲಿ ಹಾಕಿದ್ದ ಕಮಾನು ಹಾಗೂ ಪುನೇದಹಳ್ಳಿಯಲ್ಲಿ ಹಾಕಿದ್ದ ಫ್ಲೆಕ್ಸ್ ಕಿತ್ತು ಹಾಕಿರುವ ಕಿಡಿಗೇಡಿಗಳು.ಕಿಡಿಗೇಡಿಗಳನ್ನು ಬಂಧಿಸುವಂತೆ ಮುಸ್ಲಿಂ ಸಂಘಟನೆಗಳಿಂದ ಆಗ್ರಹ.
ಸಾಗರ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.