ಪರಿನಿಭ್ಬಾಣ ದಿನಾಚರಣೆ..

0
103

ಮಂಡ್ಯ/ಮಳವಳ್ಳಿ:ಡಾ.ಬಿ.ಆರ್ ಅಂಬೇಡ್ಕರ್ ವಿಚಾರ ವೇದಿಕೆ, ಡಾ ಬಿ.ಆರ್ ಅಂಬೇಡ್ಕರ್ ಪರಿಶಿಷ್ಟ ಜಾತಿ/ಪರಿಶಿಷ್ಟವರ್ಗಗಳ ನೌಕರರಸಂಘ ,ಸಮಾನ ಮನಸ್ಕರರ ವೇದಿಕೆ ಹಾಗೂ ದಲಿತ ಸಂಘಟನೆಗಳ ಒಕ್ಕೂಟವತಿಯಿಂದ ಡಾ.ಬಿ.ಆರ್ ಅಂಬೇಡ್ಕರ್ ರವರ 62 ನೇ ಪರಿನಿಭ್ಬಾಣ ದಿನಾಚರಣೆ ಡಿ 6 ರಂದು ಮಳವಳ್ಳಿ ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಆವರಣದಲ್ಲಿ ನಡೆಯಲಿದೆ ಮಾಜಿ ಜಿ.ಪಂ ಸದಸ್ಯ ಜಯರಾಜು ತಿಳಿಸಿದರು.ಮಳವಳ್ಳಿ ಪ್ರವಾಸಿಮಂದಿರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಗುವುದು.ಕಾರ್ಯಕ್ರಮ ವನ್ನು ಪ್ರಾಧ್ಯಾಪಕ ಪ್ರೋ ಮಹೇಶಚಂದ್ರಗುರು ಉದ್ಘಾಟಿಸಲಿದ್ದಾರೆ. ಅಂಬೇಡ್ಕರ ಬಗ್ಗೆ ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ ಎಂದರು. ಗೋಷ್ಠಿಯಲ್ಲಿ ಮಲ್ಲಿಕಾರ್ಜುನ, ಬಸವರಾಜು, ನಾಗರಾಜು ಸೇರಿದಂತೆ ಮತ್ತಿತ್ತಿರರು ಇದ್ದರು.

LEAVE A REPLY

Please enter your comment!
Please enter your name here