ಚಾಲಕನ ನಿಯಂತ್ರಣ ತಪ್ಪಿ ಕಾಲುವೆಗೆ ನುಗ್ಗಿದ ಸಾರಿಗೆ ಬಸ್.

0
104

ರಾಯಚೂರು/ಸಿಂಧನೂರು:ತಾಲೂಕಿನ ನಾಲ್ಕುಮೈಲ್ ಕ್ಯಾಂಪಿನ ಹತ್ತಿರ ಘಟನೆ.ರಸ್ತೆ ಪಕ್ಕದ ಕಾಲುವೆಗೆ ಬಸ್ ನುಗ್ಗಿದ್ದು ಇಬ್ಬರು ವಿದ್ಯಾರ್ಥಿಗಳಿಗೆ ಗಾಯವಾಗಿದ್ದು.ಹೆಚ್ಚಿನ ಅನಾಹುತ ತಪ್ಪಿದೆ.ಬಸ್ ಲ್ಲಿದ್ದ ಆರೀಫಾ, ಹುಚ್ಚಪ್ಪ ಗಾಯಗೊಂಡಿದ್ದಾರೆ.ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ರಿಯಲ್ಲಿ ಘಟನೆ.

LEAVE A REPLY

Please enter your comment!
Please enter your name here