ಬಸ್‌ ಚಾಲಕ ಹಾಗೂ ವಿದ್ಯಾರ್ಥಿ ಮದ್ಯ ಜಗಳ..

0
148

ರಾಯಚೂರು: ಕ್ರಾಸ್ ಬಳಿ ಬಸ್ ನಿಲ್ಲಿಸದೆ ಇರುವುದರಿಂದ ವಿದ್ಯಾರ್ಥಿ ಹಾಗೂ ಚಾಲಕನ ನಡುವೆ ವಾಗ್ವಾದ ಉಂಟಾಯಿತು ಈ ಸಂದರ್ಭದಲ್ಲಿ ಅದೇ ಮಾರ್ಗದಲ್ಲಿ ತೆರಳುತ್ತಿದ್ದ  ಮಸ್ಕಿ ಸಿಪಿಐ ವಿದ್ಯಾರ್ಥಿಗೆ ಥಳಿಸಿದ ಘಟನೆ ನಡೆದಿದೆ.ಮಾನವಿ ತಾಲ್ಲೂಕಿನ ತೋರಣದಿನ್ನಿ ಕ್ರಾಸ್ ಹತ್ತಿರ  ಬಸ್ ನಿಲ್ಲಿಸದೇ ಕಾರಣ ವಿದ್ಯಾರ್ಥಿ  ಚಾಲಕನೊಂದಿಗೆ ವಾಗ್ವಾದಕ್ಕೆ ಇಳಿದಾಗ ಅದೇ ಮಾರ್ಗದಲ್ಲಿ ತೆರಳಿತ್ತಿದ್ದ ಮಸ್ಕಿ ಸಿಪಿಐ ಸ್ಥಳಕ್ಕೆ ತೆರಳಿ ಅಲ್ಲಿ ವಿಡಿಯೋ ಮಾಡುತ್ರಿದ್ದವ ಮೊಬೈಲ್ ಗಳನ್ನು ಕಸೆದು ಕೊಂಡಿದ್ದಾರೆ. ಮತ್ತು ವಿದ್ಯಾರ್ಥಿಗಳನ್ನು ಥಳಿಸಿದ್ದಾರೆ ಎನ್ನಲಾಗಿದೆ.ಇದೇ ವೇಳೆಯಲ್ಲಿ ವಿದ್ಯಾರ್ಥಿಗಳ ಬಸ್ ಗೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಕುರಿತು ಕವಿತಾಳ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here