ಅದ್ದೂರಿ ವಾಜಪೇಯಿ ಹುಟ್ಟುಹಬ್ಬ ಆಚರಣೆ

0
125

ಚಿಕ್ಕಬಳ್ಳಾಪುರ/ಚಿಂತಾಮಣಿ:ಬಟ್ಲಹಳ್ಳಿ ಗ್ರಾಮದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ರವರ 94 ನೇ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು .

ಪಂಡಿತ್ ದಿನದಯಾಳ್ ಆದರ್ಶ್ ಗ್ರಾಮ ಮತ್ತು ಬಿಜೆಪಿ ಯುವ ಮೊರ್ಚಾದ ವತಿಯಿಂದ ಬಟ್ಲಹಳ್ಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕುಡಿಯುವ ನೀರಿನ ಫಿಲ್ಟರ್ ಉದ್ಘಾಟನೆ ಮತ್ತು ರೋಗಿಗಳಿಗೆ ಹಣ್ಣು ಹಂಪಲವನ್ನು ನೀಡಲಾಯಿತು .
ಈ ಸಂಧರ್ಭದಲ್ಲಿ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸತ್ಯನಾರಾಯಣ ಮಹೇಶ್ ರವರು ಮಾತನಾಡಿ ಈ ಹುಟ್ಟು ಹಬ್ಬವನ್ನು ನಾವು ರಾಜಕೀಯದಲ್ಲ. ಅಟಲ್ ಬಿಹಾರಿ ವಾಜಪೇಯಿರವರಿಗೆ ದೇವರು ಆರೋಗ್ಯ ಆಯುಷ್ಯು ನೀಡಲಿ ಎಂದರು .
ಬಟ್ಲಹಳ್ಳಿ ಆರೋಗ್ಯ ಕೇಂದ್ರದಲ್ಲಿ ಸುಮಾರು ವರ್ಷಗಳಿಂದ ಸೇವೆ ಮಾಡುತ್ತಿದ್ದ ಲಕ್ಷ್ಮಿಕಾಂತ ರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ರೈತ ಮೋರ್ಚಾ ಜಿಲ್ಲಾ ಉಪಾಧ್ಯಾಕ್ಷರಾದ ಆರ್ ಶಿವಾರೆಡ್ಡಿ.ವಿಕ್ಷಕ ಮನೋಹರ್.ಬಿಜೆಪಿ ತಾಲ್ಲೂಕು ಅಧ್ಯಕ್ಷರಾದ ಬ್ಯಾಲಹಳ್ಳಿ ಆಂಜನೇಯರೆಡ್ಡಿ.ವೆಂಕಟಸುಬ್ಬಣ್ಣ.ಬಿಕೆ ಶ್ರೀನಿವಾಸ್.ನಾಗರೆಡ್ಡಿ.ವೇಂಕಟರಮಣಪ್ಪ .ಬೈರೆಡ್ಡಿ . ಸುರೇಂದ್ರಬಾಬು.ಯರ್ರೇಗಾರಹಳ್ಳಿ ಮಹೇಶ್ . ತಳಗ ವಾರ ಪ್ರತಾಪ್.ಪ್ರದೀಪ್.ಕುರುಟಹಳ್ಳಿ ಮಂಜು. ಮಹೇಶ್ ಭೈ . ಮಾಡಿಕೆರೆ ಅರುಣ್.ಭಾಗ್ಯಮ್ಮ.ಶ್ರೀ ದೇವಿ ಸೇರಿದಂತೆ ಮತ್ತಿತರರು ಉಪಸ್ತಿತರಿದ್ದರು .

LEAVE A REPLY

Please enter your comment!
Please enter your name here