ಅಕ್ರಮ ಅಕ್ಕಿ ಸಾಗಾಟದ ಲಾರಿ ವಶ..

0
118

ವಿಜಯಪುರ:ತಹಶೀಲ್ದಾರ್ ಎಂ.ಎನ್. ಬಳಗಾರ ನೇತೃತ್ವದಲ್ಲಿ ದಾಳಿ. ಅಕ್ರಮವಾಗಿ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ ವಶ.ನಗರದ ರೇಲ್ವೇ‌ ಸ್ಟೇಷನ್ ರಸ್ತೆಯ ಬಳಿ ದಾಳಿ.ಲಾರಿ ಹಾಗೂ ಲಾರಿಯಲ್ಲಿದ್ದ 50 ಕೆಜಿ ತೂಕದ 420 ಅಕ್ಕಿ ಬ್ಯಾಗ್ ವಶ.ಲಾರಿ ಚಾಲಕ ಹಾಗೂ ಕ್ಲೀನರ್ ಪರಾರಿ.ಗೋಲಗುಂಬಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ವರದಿ: ನಂದೀಶ ಹಿರೇಮಠ

LEAVE A REPLY

Please enter your comment!
Please enter your name here