ಬಳ್ಳಾರಿ/ಹೊಸಪೇಟೆ;ಸಂಚಾರಿ ನಿಯಮ ಪಾಲಿಸದ ಚಾಲಕನಿಗೆ ಥಳಿತ.ಪ್ರವಾಸಿಗನಿಂದ ಪ್ರವಾಸೋದ್ಯಮ ವಾಹನದ ಚಾಲಕನಿಗೆ ಕಪಾಳಮೋಕ್ಷ.ಹಂಪಿಯ ರಾಣಿಸ್ನಾನ ಗೃಹದ ಬಳಿ ಘಟನೆ.ಕ್ರಿಸ್ ಮಸ್ ಹಬ್ಬ ಹಿನ್ನೆಲೆ ಹಂಪಿಯಲ್ಲಿ ಹೆಚ್ಚಿನ ಪ್ರವಾಸಿಗರು.ಅಡ್ಡಾದಿಡ್ಡಿ ವಾಹನ ಚಾಲಿಸಿ, ಟ್ರಾಫಿಕ್ ಕಿರಿಕಿರಿ ಮಾಡಿದ್ದ ಚಾಲಕ.ರೋಸಿಹೋದ ಹಿಂಬದಿ ಕಾರಿನ ಸವಾರ ವಾಹನ ಅಡ್ಡಗಟ್ಟಿ ಥಳಿತ.ವಾಹನ ಅಡ್ಡಗಟ್ಟಿ ವಾಹನ ಚಾಲಕನಿಗೆ ಕಪಾಳಕ್ಕೆ ಒಡೆದ ಪ್ರವಾಸಿಗ ಕಪಾಳಮೋಕ್ಷದ ವೀಡಿಯೋ ಸೆರೆಹಿಡಿದ ಸ್ಥಳೀಯರು.ಹೆಚ್ಚಿನ ವಾಹನ ಸಂದಣಿ ಹಿನ್ನೆಲೆ ಒಂದು ಕಿಲೋಮೀಟರ್ ಟ್ರಾಫಿಕ್ ಆಗಿತ್ತು.ಹಂಪಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ..