ಶಾಸಕರ ಮೇಲೆ ಮಾಜಿ ಶಾಸಕರಿಂದ ಆರೋಪ..

0
157

ಮಂಡ್ಯ/ಮಳವಳ್ಳಿ:ಆಶ್ರಯಯೋಜನೆಯಡಿ ನಿವೇಶನ ನೀಡುವುದಾಗಿ ಹೇಳಿ ಮುಖ್ಯಮಂತ್ರಿ ಕಾರ್ಯಕ್ರಮಕ್ಕೆ ಕರೆತರುವ ಹುನ್ನಾರವನ್ನು ಶಾಸಕ ಪಿ.ಎಂ ನರೇಂದ್ರ ಸ್ವಾಮಿ ಮಾಡುತ್ತಿದ್ದಾರೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದ್ದಾರೆ. ಮಳವಳ್ಳಿ ಪಟ್ಟಣದ ಜೆಡಿಎಸ್ ಪಕ್ಷದ ಕಚೇರಿ ಯಲ್ಲಿ ಸುದ್ದಿಗೋಷ್ಠಿ ನಡೆಸಿ. ಮಾತನಾಡಿ ಇದೇ ಜ 12 ರಂದು ವಿವಿದ ಕಾಮಗಾರಿಗಳ ಶಂಕುಸ್ಥಾಪನೆ ನೇರವೇರಿಸಲು ಮುಖ್ಯಮಂತ್ರಿ ‌ಸಿದ್ದರಾಮಯ್ಯ ಆಗಮಿಸುತ್ತಿದ್ದು, ಸಭೆ ಜನರ ಇಲ್ಲದೆ ಭಯ ಕಾಡುತ್ತಿದ್ದು. ಅದಕ್ಕಾಗಿ ಅಧಿಕಾರಗಳ ಮೂಲಕ ಜನರಿಗೆ ನಿವೇಶನ ನೀಡಲಾಗುವುದು ಎಂದು ಪ್ರಚಾರಮಾಡುತ್ತಿದ್ದಾರೆ. ಇದು ಚುನಾವಣೆಯ ಗಿಮಿಕ್ ಯಾಗಿದ್ದು. ಆಶ್ರಯ ಯೋಜನೆಯಡಿ ಹಕ್ಕು ಪತ್ರ ನೀಡಿದ ಪಲಾನುಭವಿಗಳಿಗೆ ಖಾತೆ ಮಾಡಿಕೊಂಡಬೇಕು ಇಲ್ಲದಿದ್ದರೆ ಮುಖ್ಯಮಂತ್ರಿ ಕಾರ್ಯಕ್ರಮ ದಲ್ಲಿ ಪತ್ರಿಭಟನೆ ನಡೆಸಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಗಳಲ್ಲಿ ಜೆಡಿಎಸ್ ಮುಖಂಡ ಜಯರಾಮು, ಕಂಬರಾಜು, ದುಗ್ಗನಹಳ್ಳಿ ನಾಗರಾಜು. ಪುರಸಭೆ ಸದಸ್ಯ‌ಮೆಹಬೂಬ್ ಪಾಷ ಇದ್ದರು

LEAVE A REPLY

Please enter your comment!
Please enter your name here