ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ..

0
108

ವಿಜಯಪುರ:ಲಾರಿ ಹಾಗೂ ಬೈಕ್ ನಡುವೆ ಡಿಕ್ಕಿ.ಸ್ಥಳದಲ್ಲೆ ಬೈಕ ಸವಾರ ತಂದೆ, ಮಗ ಸಾವು.

ಉದ್ರಿಕ್ತರಿಂದ ಲಾರಿ ಮೇಲೆ ಕಲ್ಲು ತೂರಾಟ.ವಿಜಯಪುರ ನಗರದ ರೈಲು ನಿಲ್ದಾಣ ಬಳಿಯ ಸಿಂದಗಿ ರಸ್ತೆಯಲ್ಲಿ ಘಟನೆ.ಅಲ್ಲಾಪೂರ ತಾಂಡಾ ನಿವಾಸಿ ಬಿಲ್ಲು ರಾಠೋಡ (32), ಮಗ ನಿಖಿಲ (4) ಸಾವು ಅಪಘಾತ ಬಳಿಕ ಲಾರಿ ಚಾಲಕ ಪರಾರಿ.ಲಾರಿ ಮೇಲೆ ಮನ ಬಂದಂತೆ ಕಲ್ಲು ತೂರಾಟ ನಡೆಸಿದ ಉದ್ರಿಕ್ತರ ಗುಂಪು.ಸ್ಥಳಕ್ಕೆ ಗೋಳಗುಮ್ಮಟ ಪೊಲೀಸ ಭೇಟಿ ಪರಿಶೀಲನೆ.

ನಮ್ಮೂರು ಟಿವಿ ನಂದೀಶ ಹಿರೇಮಠ

LEAVE A REPLY

Please enter your comment!
Please enter your name here