ಕಾಮಗಾರಿಗಳಿಗೆ ಗುದ್ದಲಿ ಪೂಜೆ..

0
259

ಚಿಕ್ಕಬಳ್ಳಾಪುರ/ಚಿಂತಾಮಣಿ:ವಿವಿಧ ಗ್ರಾಮಗಳಲ್ಲಿ ಶಾಸಕರಾದ ಜೆ.ಕೆ.ಕೃಷ್ಣಾ ರೆಡ್ಡಿ ರವರು ಕಾಮಗಾರಿಗಳಿಗೆ ಗುದ್ದಲಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿದರು.ಲೋಕೋಪಯೋಗಿ ಇಲಾಖೆಯ 2017-18ನೇ ಸಾಲಿನ ಟಿ.ಎಸ್.ಪಿ.ಯೋಜನೆಯಡಿಯಲ್ಲಿ ಸಂತೇಕಲ್ಲಹಳ್ಳಿ,ಯಲ್ಲಿ 7 ಲಕ್ಷ ರೂಪಾಯಿ ವೆಚ್ಚದ ರಸ್ತೆ ಅಭಿವೃದ್ಧಿ, ಅದೇ ಗ್ರಾಮದ ಎಸ್ ಸಿ ಪಿ ಕಾಲೋನಿಯಲ್ಲಿ 6 ಲಕ್ಷ ,ಎಸ್ ಟಿ ಕಾಲೋನಿಯಲ್ಲಿ 4 ಲಕ್ಷ ,ಮತ್ತು ವೈಜಕೊರು, ಅಕ್ಕಿ ಮಂಗಲ,ಸೂಲದೇನಹಳ್ಳಿ,ಕಾವಲಗಾನಹಳ್ಳಿ,

ಚೀಮನಹಳ್ಳಿಗಳಲ್ಲಿ ಒಟ್ಟು 65 ಲಕ್ಷ ರೂಪಾಯಿ ವೆಚ್ಚದಲ್ಲಿ ಗ್ರಾಮದ ಪ್ರಮುಖ ರಸ್ತೆ ಗಳಲ್ಲಿ ಮೆರವಣಿಗೆ ಹೋಗುವ ಮೂಲಕ ಗ್ರಾಮದ ಮುಖಂಡರು ,ಗ್ರಾಮದ ಜನತೆ ಸೇರಿ ಶಾಸಕರು ಗುದ್ದಲಿ ಪೂಜೆ ನೆರವೇರಿಸಿ ಮಾತಾಡಿದ ಶಾಸಕರು ರಸ್ತೆ ಕಾಮಗಾರಿ ಗುಣಮಟ್ಟ ಇರಬೇಕು ಹಾಗೂ ಬೇಗನೆ ಮುಗಿಸಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

LEAVE A REPLY

Please enter your comment!
Please enter your name here