ಗ್ರಾಮಸ್ಥರಿಂದ ಕಾಮುಕನಿಗೆ ಗೂಸಾ…

0
102

ವಿಜಯಪುರ: ಅಪ್ರಾಪ್ತೆ ಬಾಲಕಿಯ ಜೊತೆ ಅನುಚಿತ ವರ್ತನೆ ಆರೋಪ.ಆರೋಪಿಯನ್ನು ಕಂಬಕ್ಕೆ ಕಟ್ಟಿ ಹೊಡೆದ ಗ್ರಾಮಸ್ಥರು.ವಿಜಯಪುರ ತಾಲೂಕಿನ ಜಂಬಗಿಯಲ್ಲಿ ನಡೆದ ಘಟನೆ.ಆರೋಪಿ ಸುರೇಶ ಹರಿಜನ ಪೊಲೀಸ್ ವಶಕ್ಕೆ.ಒದ್ದೆ ತಿಂದ ಆರೋಪಿ ಸುರೇಶ.ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು.ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ.ಇನ್ನು ಆರೋಪಿಯನ್ನು ಥಳಿಸಿ ಸೆಲ್ಫಿ ತೆಗೆದುಕೊಂಡ ಗ್ರಾಮಸ್ಥರು.

ನಮ್ಮೂರು ಟಿವಿ ನಂದೀಶ

LEAVE A REPLY

Please enter your comment!
Please enter your name here