ಬಹುತೇಕ ಬಂದ್ ಯಶಸ್ವಿ…

0
72

ಬೆಂಗಳೂರು/ಮಹದೇವಪುರ : – ಕ್ಷೇತ್ರದ V.R.ಮಾಲ್, ಫೀನಿಕ್ಸ್ ಮಾರ್ಕೆಟ್ ಸಿಟಿ ಮಾಲ್, ಓರಿಯನ್ ಮಾಲ್ ಸೇರಿದಂತೆ ಹೋಟೆಲ್ ಗಳು ಬಂದ್ ಪ್ರಯುಕ್ತ ಸ್ವಯಂಪ್ರೇರಿತವಾಗಿ ಮುಚ್ಚಲಾಗಿದೆ. ಪ್ರತಿ ದಿನ ಟ್ರಾಫಿಕ್ ಸಮಸ್ಯೆಯಿಂದ ಬಳಲುತ್ತಿದ್ದ ಐಟಿಪಿಎಲ್, ಮಾರತ್ತಹಳ್ಳಿ, ವರ್ತೂರು, ವೈಟ್ ಫೀಲ್ಡ್ ಮುಖ್ಯರಸ್ತೆಗಳು ಕಾಲಿ ಕಾಲಿ ಮಾರತ್ತಹಳ್ಳಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚುವ ಮೂಲಕ ಬಂದ್ ಗೇ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಲಾಗಿದೆ ಎಂದು ಮಾರತ್ತಹಳ್ಳಿ ವಾರ್ಡ್ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಪರಿಸರ ಮಂಜು ತಿಳಿಸಿದರೆ.

ಮಹದಾಯಿ ನದಿ ನೀರಿನ ಹಂಚಿಕೆ ವಿಚಾರವಾಗಿ ಇಂದು ಹಲವು ಕನ್ನಡ ಸಂಘಸಂಸ್ಥೆಗಳು ಬಂದ್ ಗೇ ಕರೆ ನೀಡಿರುವ ಹಿನ್ನೆಲೆಯಲ್ಲಿ ಮಹದೇವಪುರ, ಕೆ.ಆರ್.ಪುರ, ಹೊಸಕೋಟೆ ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತ್ತಿದೆ. ಇದೇವೇಳೆ ಕನ್ನಡ ಸಾಹಿತ್ಯ ಪರಿಷತ್, ಬೆಂಗಳೂರು ರಕ್ಷಣಾ ವೇದಿಕೆ‌, ಕನ್ನಡ ಸಂಘಸಂಸ್ಥೆಗಳು ಮುಂತಾದ ಸಂಘಟನೆಗಳು ಸಾಥ್ ನೀಡಿದರು.

LEAVE A REPLY

Please enter your comment!
Please enter your name here