ವೃದ್ದೆಯ ಸಜೀವ ದಹನ..

0
120

ವಿಜಯಪುರ/ಬಸವನಬಾಗೇವಾಡಿ:ಗುಡಿಸಲು ಮನೆಗೆ ಬೆಂಕಿ ಆಕಸ್ಮಿಕ ಬೆಂಕಿ ಬಿದ್ದ ಪರಿಣಾಮ ವೃದ್ದೆಯೊಬ್ಬಳು ಸಜೀವ ದಹನವಾದ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಏವಣಗಿ ಗ್ರಾಮದಲ್ಲಿ ನಡೆದಿದೆ. ಸಂಗವ್ವ ಬಸಗೊಂಡಪ್ಪ ಕುಂಬಾರ(80) ಮೃತ ದುರ್ದೈವಿಯಾಗಿದ್ದು, ಕಳೆದ ರಾತ್ರಿ ಮನೆಯಲ್ಲಿ ಮಲಗಿದ್ದ ವೇಳೆ ದೇವರ ಮುಂದೆ ಇಟ್ಟಿದ್ದ ದೀಪದಿಂದ ಆಕಸ್ಮಿಕ ಗುಡಿಸಲಿಗೆ ಹೊತ್ತಿಕೊಂಡ ಸಲುವಾಗಿ ಸಂಗವ್ವ ಸಜೀವ ದಹನವಾಗಿದ್ದಾಳೆ. ಈ ಕುರಿತು ಬಸವನ ಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ನಮ್ಮೂರು ಟಿವಿ ನಂದೀಶ ಹಿರೇಮಠ

LEAVE A REPLY

Please enter your comment!
Please enter your name here