ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ..?

0
99

ಬೆಂಗಳೂರು ಗ್ರಾಮಾಂತರ/ದೊಡ್ಡಬಳ್ಳಾಪುರ: ತ್ರಿಕೊನ ಪ್ರೇಮ ಕಥೆ ಕೊಲೆಯಲ್ಲಿ ಅಂತ್ಯ
ಪ್ರೇಮಿಗಳ ದಿನ ಸ್ನೆಹಿತನಿಂದಲೆ ಯುವಕನ ಕೊಲೆ
ದೊಡ್ಡಬಳ್ಳಾಪುರ ತಾಲೂಕಿನ ಕಂಚಿಗನಹಾಳ ಗ್ರಾಮದಲ್ಲಿ ಘಟನೆ.ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಗ್ರಾಮ. ಹರೀಶ್ (21) ಮೃತ ದುರ್ದೈವಿ.

ತಡರಾತ್ರಿ ಹರೀಶ್ ಸ್ನೇಹಿತ ಅಂಬರೀಶ್ ಜೊತೆ ಗ್ರಾಮದ ರಸ್ತೆಯಲ್ಲಿ ಹೊಗುತ್ತಿದ್ದ ವೇಳೆ ಸಂತೋಷ್ ನಿಂದ ಕೃತ್ಯ
ಹರೀಶನ ಕತ್ತು ಮತ್ತು ಎದೆಗೆ ಚಾಕುವಿನಿಂದ ಇರಿದು ಪರಾರಿಯಾಗಿರುವ ಸಂತೋಷ್.

ಚಾಕುವಿನಿಂದ ಇರಿದ ಹಿನ್ನೆಲೆ ತೀವ್ರ ರಕ್ತ ಸಾವ್ರದಿಂದ ಒದ್ದಾಡುತ್ತಿದ್ದ ಹರೀಶ್.ಹರೀಶನನ್ನು ಆಸ್ವತ್ರೆಗೆ‌ ಸಾಗಿಸುವ ವೇಳೆ ಮಾರ್ಗ ಮಧ್ಯೆ ಸಾವು.ಕೊಲೆ ನಂತರ ಸ್ಥಳದಿಂದ ಪರಾರಿಯಾದ ಆರೋಪಿ ಸಂತೋಷ್.
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

LEAVE A REPLY

Please enter your comment!
Please enter your name here