“ಕೈ” ನಾಯಕರ ದುಂಡಾವರ್ತನೆ ಖಂಡಿಸಿ ಪ್ರತಿಭಟನೆ

0
84

ಬೆಂಗಳೂರು/ಕೆ.ಆರ್.ಪುರ:ಕೆ.ಆರ್.ಪುರ ಕ್ಷೇತ್ರದ ಹೊರಮಾವು ಪಾಲಿಕೆ ಕಚೇರಿಯಲ್ಲಿ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಸ್ವಾಮಿ ದುಂಡಾವರ್ತನೆ ಘಂಡಿಸಿ ಕೆ.ಆರ್.ಪುರ ಬಿಜೆಪಿ ಕಾರ್ಯಕರ್ತರಿಂದ ಪಂಜಿನ ಮೆರವಣಿಗೆ.

ಮಾಜಿ ಶಾಸಕ ನಂದೀಶ ರೆಡ್ಡಿ ನೇತೃತ್ವದ ನೂರಾರು ಕಾರ್ಯಕರ್ತರಿಂದ ಮೆರವಣಿಗೆ ನಡೆಸುವ ಮೂಲಕ ಪ್ರತಿಭಟನೆ.ಟಿನ್ ಫ್ಯಾಕ್ಟರಿ ಯಿಂದ ಕೆ.ಆರ್.ಪುರದ ಪಾಲಿಕೆ ಕಚೇರಿ ವರಗೂ ಪಂಜಿನ ಮೆರವಣಿಗೆ.ಪೆಟ್ರೋಲ್ ನಾರಾಯಣ ಸ್ವಾಮಿ ಯನ್ನು ಬಂದಿಸುವಂತೆ ಬಿಜೆಪಿ ಕಾರ್ಯಕರ್ತರ ಅಕ್ರೋಶ.

LEAVE A REPLY

Please enter your comment!
Please enter your name here