ಯುವಕನ ಮೇಲೆ ಕರಡಿಗಳು ದಾಳಿ

0
153

ತುಮಕೂರು: ಪಾವಗಡ ತಾಲ್ಲೂಕಿನ ದೇವಲಕೆರೆ ಗ್ರಾಮದ ರಾಜಕುಮಾರ ಎಂಬ ಯುವಕನ ಮೇಲೆ ಎರೆಡು ಕರಡಿಗಳು ಬುಧವಾರ ರಾತ್ರಿ ದಾಳಿ ಮಾಡಿದ ಘಟನೆ ನಡೆದಿದ್ದು ಗಾಯಗೊಂಡ ಯವಕ ಪಾವಗಡ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರು ಜಿಲ್ಲೆ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಡಾ.ವಂಕಟೆಶ್  ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here