ಗುಡಿಸಲಿಗೆ ಆಕಸ್ಮಿಕ ಬೆಂಕಿ..

0
97

ವಿಜಯಪುರ/ಇಂಡಿ:ಆಕಸ್ಮಿಕ ಬೆಂಕಿ ಬಿದ್ದು ಗುಡಿಸಲಿನಲ್ಲಿದ್ದ 20 ಸಾವಿರ ನಗದು ಹಾಗೂ ಗುಡಿಸಲು ಸುಟ್ಟು ಭಸ್ಮ, ನಾಲ್ಕು ಮೇಕೆಗಳು ಸಾವು.ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಜಿಗಜೇವಣಿ ಗ್ರಾಮದಲ್ಲಿ ಘಟನೆ.ಜಿಗಜೇವಣಿ ನಿವಾಸಿ ಬುಡ್ಡಾಸಾಬ ಮುಜಾವರ ಗೆ ಸೇರಿದ ಗುಡಿಸಲು.ಮನೆಯಲ್ಲಿ ಯಾರೂ ಇಲ್ಲದ ವೇಳೆ ಆಕಸ್ಮಿಕ ಬೆಂಕಿಯಿಂದ ಅವಘಡ.ನಗದು ಹಾಗೂ ಮೇಕೆಗಳು ಸೇರಿ ಸುಮಾರು 60ಸಾವಿರ ರೂಪಾಯಿ ಮೌಲ್ಯದ ವಸ್ತುಗಳು ಹಾನಿ.ಬೆಂಕಿ ನಂದಿಸಿದ ಗ್ರಾಮಸ್ಥರು.ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ…

ನಮ್ಮೂರು ಟಿವಿ ನಂದೀಶ ಹಿರೇಮಠ.

LEAVE A REPLY

Please enter your comment!
Please enter your name here